ಐಪಿಎಲ್ 2021: ಅಧಿಕ ಬೆಲೆಗೆ ಹರಾಜಾದ 10 ಆಟಗಾರರ ಪಟ್ಟಿ

Update: 2021-02-18 17:28 GMT

ಹೊಸದಿಲ್ಲಿ: 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಹಲವಾರು ಆಟಗಾರರು ಮತ್ತು ತಂಡಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಐಪಿಎಲ್ ನ 14ನೇ ಆವೃತ್ತಿಯಲ್ಲಿ ಒಟ್ಟು 292 ಆಟಗಾರರು ಹರಾಜಿನ ಕಣದಲ್ಲಿದ್ದು, ಎಂಟು ಪ್ರಾಂಚೈಸಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದೆ. ಈ ಸಾಲಿನ ಹರಾಜು ಪ್ರಕ್ರಿಯೆಯಲ್ಲಿ ಅಧಿಕ ಬೆಲೆ ಹರಾಜಾದ ಟಾಪ್-10 ಆಟಗಾರರ ಪಟ್ಟಿ ಇಲ್ಲಿದೆ.

1. ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ)
ಮಾರಾಟವಾದ ಮೊತ್ತ: 16.25 ಕೋಟಿ ರೂ.
ಖರೀದಿಸಿದ ತಂಡ: ರಾಜಸ್ಥಾನ ರಾಯಲ್ಸ್

2.ಕೈಲ್ ಜೆಮಿನ್ಸನ್ (ನ್ಯೂಝಿಲ್ಯಾಂಡ್)
ಮಾರಾಟವಾದ ಮೊತ್ತ: 15ಕೋಟಿ ರೂ.
ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

3. ಗ್ಲೆನ್ ಮ್ಯಾಕ್ಸ್‌ವೆಲ್‌ (ಆಸ್ಟ್ರೇಲಿಯಾ)
ಮಾರಾಟವಾದ ಮೊತ್ತ: 14.25 ಕೋಟಿ ರೂ.
ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

4. ಜಯ್ ರಿಚರ್ಡ್‌ಸನ್ (ಆಸ್ಟ್ರೇಲಿಯಾ)
ಮಾರಾಟವಾದ ಮೊತ್ತ: 14ಕೋಟಿ ರೂ.
ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

5. ಕೃಷ್ಣಪ್ಪ ಗೌತಮ್ (ಭಾರತ)
ಮಾರಾಟವಾದ ಮೊತ್ತ: 9.25ಕೋಟಿ ರೂ.
ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

6. ರಿಲೆ ಮೆರೆಡಿತ್(ಆಸ್ಟ್ರೇಲಿಯಾ)
ಮಾರಾಟವಾದ ಮೊತ್ತ: 8ಕೋಟಿ ರೂ.
ತಂಡ: ಪಂಜಾಬ್ ಕಿಂಗ್ಸ್

7. ಮೊಯಿನ್ ಅಲಿ (ಇಂಗ್ಲೆಂಡ್)
ಮಾರಾಟವಾದ ಮೊತ್ತ: 7ಕೋಟಿ ರೂ.
ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

8. ಶಾರೂಖ್ ಖಾನ್ (ಭಾರತ)
ಮಾರಾಟಗೊಂಡ ಮೊತ್ತ: 5.25ಕೋಟಿ ರೂ.
ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

9. ನಥನ್ ಕೋಲ್ಟರ್ ನೈಲ್ (ಆಸ್ಟ್ರೇಲಿಯಾ)
ಮಾರಾಟಗೊಂಡ ಮೊತ್ತ: 5ಕೋಟಿ ರೂ.
ಖರೀದಿಸಿದ ತಂಡ: ಮುಂಬೈ ಇಂಡಿಯನ್ಸ್

10. ಡೇಲ್‌ ಕ್ರಿಶ್ಚಿಯನ್‌ (ಆಸ್ಟ್ರೇಲಿಯಾ)
ಮಾರಾಟಗೊಂಡ ಮೊತ್ತ: 4.8 ಕೋಟಿ ರೂ.
ಖರೀದಿಸಿದ ತಂಡ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News