ಒಲಿಂಪಿಕ್ಸ್ ಟೇಬಲ್ ಟೆನಿಸ್: ಮಣಿಕಾ ಬಾತ್ರಾಗೆ ಗೆಲುವು

Update: 2021-07-25 08:12 GMT
 Photo: AP/PTI

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ರವಿವಾರ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್  ವಿಭಾಗದ 2ನೇ ಸುತ್ತಿನಲ್ಲಿ  ಭಾರತದ ಆಟಗಾರ್ತಿ ಮಣಿಕಾ ಬಾತ್ರಾ 4-11, 4-11, 11-7, 12-10, 8-11, 11-5, 11-7 ಅಂತರದಿಂದ ಉಕ್ರೇನ್‌ನ ಮಾರ್ಗರಿಟಾ ಪೆಸೊಟ್ಕಾ ಅವರನ್ನು ಸೋಲಿಸಿದರು.

0-2 ಹಿನ್ನಡೆಯಿಂದ ಚೇತರಿಸಿಕೊಂಡ ಬಾತ್ರಾ  57 ನಿಮಿಷಗಳಲ್ಲಿ ಸ್ಪರ್ಧೆಯನ್ನು  4-3 ಅಂತರದಿಂದ ಗೆದ್ದುಕೊಂಡರು.  ಬಾತ್ರಾ ಮೂರನೇ ಸುತ್ತಿಗೆ ತೇರ್ಗಡೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News