ಒಲಿಂಪಿಕ್ಸ್: ಬಾಕ್ಸರ್ ಮನೀಶ್ ಕೌಶಿಕ್ ಗೆ ಸೋಲು

Update: 2021-07-25 10:05 GMT

ಟೋಕಿಯೊ: ರವಿವಾರ ನಡೆದ ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಲೈಟ್ ವೇಟ್  (57-63 ಕೆಜಿ)ವಿಭಾಗದ 32 ನೇ ಸುತ್ತಿನ ಸ್ಪರ್ಧೆಯಲ್ಲಿ  ಮನೀಶ್ ಕೌಶಿಕ್  ಅವರು ಗ್ರೇಟ್ ಬ್ರಿಟನ್‌ನ ಬಾಕ್ಸರ್ ಲ್ಯೂಕ್ ಮೆಕ್‌ಕಾರ್ಮಾಕ್ ವಿರುದ್ಧ 1-4 ಅಂತರದಿಂದ ಸೋತಿದ್ದಾರೆ.

ಇದಕ್ಕೂ ಮೊದಲು ಮಹಿಳೆಯರ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್ ಅಂತಿಮ-16ರ ಸುತ್ತು ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News