ಕಾಮನ್‌ವೆಲ್ತ್ ಗೇಮ್ಸ್: ಕುಸ್ತಿಪಟು ವಿನೇಶ್ ಫೋಗಟ್ ಗೆ ಹ್ಯಾಟ್ರಿಕ್ ಚಿನ್ನ

Update: 2022-08-06 17:25 GMT
photo credit: PTI

 ಬರ್ಮಿಂಗ್‌ಹ್ಯಾಮ್, ಆ.6: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ವಿಭಾಗದ ಫೈನಲ್ ನಲ್ಲ್ಲಿ ಶ್ರೀಲಂಕಾದ ಚಾಮೋದ್ಯ ಕೆಶಾನಿ ಅವರನ್ನು ಮಣಿಸಿದ ವಿನೇಶ್ ಫೋಗಟ್ ಹ್ಯಾಟ್ರಿಕ್ ಚಿನ್ನದ ಪದಕ ಜಯಿಸಿದರು.

ಕಾಮನ್ವೆಲ್ತ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿರುವ ಪುನಿಯಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತತ ಮೂರು ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯ ಕುಸ್ತಿತಾರೆ ಎನಿಸಿಕೊಂಡರು.

ವಿನೇಶ್ ಭಾರತಕ್ಕೆ 11ನೇ ಚಿನ್ನದ ಪದಕ ಗೆದ್ದುಕೊಟ್ಟರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News