×
Ad

ಆರು ತಿಂಗಳೊಳಗೆ ಅಧಿಕಾರ ಹಸ್ತಾಂತರ: ನೇಪಾಳ ಪ್ರಧಾನಿ

Update: 2025-09-14 23:39 IST

ನೇಪಾಳದ ನೂತನ ಪ್ರಧಾನಿ ಸುಶೀಲಾ ಕರ್ಕಿ (Photo: PTI)

ಕಠ್ಮಂಡು, ಸೆ.14: ತಾನು ಮತ್ತು ತನ್ನ ತಂಡಕ್ಕೆ ಅಧಿಕಾರದಲ್ಲಿ ಆಸಕ್ತಿಯಿಲ್ಲ ಮತ್ತು 6 ತಿಂಗಳೊಳಗೆ ಹೊಸ ಸಂಸತ್ತಿಗೆ ದೇಶದ ಜವಾಬ್ದಾರಿಯನ್ನು ಹಸ್ತಾಂತರಿಸುವುದಾಗಿ ನೇಪಾಳದ ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ರವಿವಾರ ಹೇಳಿದ್ದಾರೆ.

ನೇಪಾಳದಲ್ಲಿ ಮುಂದಿನ ವರ್ಷದ ಮಾರ್ಚ್ 5ರಂದು ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News