×
Ad

ಕಲಬುರಗಿ | ನಿರಂತರ ಮಳೆ : ರಂಗ ದಸರಾ ನಾಟಕೋತ್ಸವ ಮುಂದೂಡಿಕೆ

Update: 2025-09-27 21:25 IST

ಕಲಬುರಗಿ : ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಉಂಟಾಗಿರುವ ಕಾರಣ ಕಲಬುರಗಿ ರಂಗಾಯಣದಿಂದ ಸೆ.27 ರಿಂದ 29ರ ವರೆಗೆ 3 ದಿನಗಳ ಕಾಲ ಹಮ್ಮಿಕೊಂಡಿದ್ದ "ರಂಗ ದಸರಾ" ನಾಟಕೋತ್ಸವ ಮುಂದೂಡಲಾಗಿದೆ ಎಂದು ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News