×
Ad

LIVE UPDATES - ಯಾರ ಕೊರಳಿಗೆ ಬಿʼಹಾರʼ?

Update: 2025-11-14 08:05 IST
Live Updates - Page 2
2025-11-14 05:09 GMT

ರಘುನಾಥಪುರದಲ್ಲಿ ಮೊಹಮ್ಮದ್ ಶಹಾಬುದ್ದೀನ್ ಅವರ ಪುತ್ರ ಆರ್‌ಜೆಡಿಯ ಒಸಾಮಾ ಶಹಾಬ್ 725 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

2025-11-14 05:03 GMT

ಮುಜಾಫರ್‌ಪುರದಲ್ಲಿ ಬಿಜೆಪಿಯ ರಂಜನ್‌ಕುಮಾರ್‌ ಮುನ್ನಡೆ

2025-11-14 05:02 GMT

ಲಖಿಸರಾಯ್ ಕ್ಷೇತ್ರದಲ್ಲಿ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾಗೆ ಹಿನ್ನಡೆ

2025-11-14 04:53 GMT

    RJD 59, ಕಾಂಗ್ರೆಸ್‌ 14, CPI ಮತ್ತು CPI(M) ತಲಾ 1 ಕ್ಷೇತ್ರಗಳಲ್ಲಿ ಮುನ್ನಡೆ. VIP ಗೆ ಒಂದು ಕ್ಷೇತ್ರದಲ್ಲಿ ಮುನ್ನಡೆ 

2025-11-14 04:52 GMT

BJP 71 ಕ್ಷೇತ್ರಗಲ್ಲಿ ಮುನ್ನಡೆ, JDU 72 ಕ್ಷೇತ್ರಗಳಲ್ಲಿ ಮುನ್ನಡೆ, LJPV 14, HAM(S) 3, RLM 1 ಕ್ಷೇತ್ರದಲ್ಲಿ ಮುನ್ನಡೆ

2025-11-14 04:41 GMT

NDA 162, ಮಹಾಘಟಬಂಧನ್‌ 77  ಕ್ಷೇತ್ರಗಳಲ್ಲಿ ಮುನ್ನಡೆ

2025-11-14 04:13 GMT

NDAಗೆ 156, ಮಹಾಘಟಬಂಧನ್‌ ಗೆ 78 ಕ್ಷೇತ್ರಗಳಲ್ಲಿ ಮುನ್ನಡೆ

2025-11-14 04:05 GMT

NDA 157, ಮಹಾಘಟಬಂಧನ್‌ 75 ಕ್ಷೇತ್ರಗಳಲ್ಲಿ ಮುನ್ನಡೆ

2025-11-14 04:03 GMT

ಹಾಜಿಪುರದಲ್ಲಿ ಬಿಜೆಪಿಯ ಅವಧೇಶ್ ಸಿಂಗ್ ಮುನ್ನಡೆ 

2025-11-14 04:03 GMT

ಬಿಸ್ಫಿಯಲ್ಲಿ ಬಿಜೆಪಿಯ ಹರಿಭೂಷಣ್ ಠಾಕೂರ್ ಬಾಚೋಲ್ ಮುನ್ನಡೆ  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News