LIVE UPDATES - ಯಾರ ಕೊರಳಿಗೆ ಬಿʼಹಾರʼ?
Update: 2025-11-14 08:05 IST
2025-11-14 04:02 GMT
ಲೌಕಾಹಾದಲ್ಲಿ ಜೆಡಿ(ಯು)ಗೆ ಮುನ್ನಡೆ
2025-11-14 04:02 GMT
ಫುಲ್ಪಾರಸ್‌ನಲ್ಲಿ ಶೀಲಾ ಮಂಡಲ್ ಮುನ್ನಡೆ
2025-11-14 04:01 GMT
ಬಾಬುಬರ್ಹಿಯಲ್ಲಿ ಜೆಡಿಯುನ ಮೀನಾ ಕಾಮತ್ ಮುನ್ನಡೆ
2025-11-14 04:01 GMT
ಬೇನಿಪಟ್ಟಿಯಲ್ಲಿ ಕಾಂಗ್ರೆಸ್‌ನ ನಳಿನಿ ರಂಜನ್ ಝಾ ಮುನ್ನಡೆ
2025-11-14 04:00 GMT
ರಾಜನಗರದಲ್ಲಿ ಬಿಜೆಪಿಯ ಸುಜಿತ್ ಪಾಸ್ವಾನ್ ಮುನ್ನಡೆ
2025-11-14 04:00 GMT
ಹರಳಖಿಯಲ್ಲಿ ಜೆ ಡಿ ಯು ನ ಸುಧಾಂಶು ಮುನ್ನಡೆ
2025-11-14 03:59 GMT
ಖಾಜೋಲಿಯಲ್ಲಿ ಆರ್‌ಜೆಡಿಯ ಬ್ರಜ್ ಕಿಶೋರ್ ಯಾದವ್ ಮುನ್ನಡೆ
2025-11-14 03:58 GMT
ಝಂಝಾರ್ಪುರದಲ್ಲಿ ಬಿಜೆಪಿಯ ನಿತೀಶ್ ಮಿಶ್ರಾ ಮುನ್ನಡೆ
2025-11-14 03:56 GMT
ಮೋಕಾಮಾ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
2025-11-14 03:55 GMT
ತೆಲಂಗಾಣದ ಜುಬಿಲಿ ಹಿಲ್ಸ್ ಉಪಚುನಾವಣೆ: ಜುಬಿಲಿ ಹಿಲ್ಸ್‌ನಲ್ಲಿ ಕಾಂಗ್ರೆಸ್ ನ ನವೀನ್ ಯಾದವ್ ಮುನ್ನಡೆ