×
Ad

LIVE UPDATES - ಯಾರ ಕೊರಳಿಗೆ ಬಿʼಹಾರʼ?

Update: 2025-11-14 08:05 IST
Live Updates - Page 4
2025-11-14 03:55 GMT

NDA 138, ಮಹಾಘಟಬಂಧನ್‌ 76 ಕ್ಷೇತ್ರಗಳಲ್ಲಿ ಮುನ್ನಡೆ

2025-11-14 03:54 GMT

RJD 58, ಕಾಂಗ್ರೆಸ್‌ 9, CPI 1, CPI(ML) 3, VIP ಒಂದು ಕ್ಷೇತ್ರದಲ್ಲಿ ಮುನ್ನಡೆ

2025-11-14 03:52 GMT

ಬಿಜೆಪಿ 69 ಕ್ಷೇತ್ರಗಳಲ್ಲಿ ಮುನ್ನಡೆ, ಜೆಡಿಯು 58, LJPRV 7, HAM(S) 1 ಕ್ಷೇತ್ರಗಳಲ್ಲಿ ಮುನ್ನಡೆ

2025-11-14 03:51 GMT

135 ಕ್ಷೇತ್ರಗಳಲ್ಲಿ NDA ಗೆ ಮುನ್ನಡೆ, ಮಹಾಘಟಬಂಧನ್‌ ಗೆ 70 ಕ್ಷೇತ್ರಗಳಲ್ಲಿ ಮುನ್ನಡೆ

2025-11-14 03:44 GMT

NDA 113 ಕ್ಷೇತ್ರಗಳಲ್ಲಿ ಮುನ್ನಡೆ

2025-11-14 03:44 GMT

NDA ಗೆ 108, ಮಹಘಟಬಂಧನ್‌ ಗೆ 72 ಕ್ಷೇತ್ರಗಳಲ್ಲಿ ಮುನ್ನಡೆ

2025-11-14 03:41 GMT

ಆರ್‌ ಜೆ ಡಿ ಗೆ 59 ಕ್ಷೇತ್ರಗಳಲ್ಲಿ ಮುನ್ನಡೆ, ಬಿಜೆಪಿಗೆ ಹಿನ್ನಡೆ

2025-11-14 03:40 GMT

100 ರ ಗಡಿ ದಾಟಿದ NDA

2025-11-14 03:38 GMT

ಭೋಜ್‌ಪುರಿ ನಟ ಖೇಸರಿ ಲಾಲ್ ಯಾದವ್ ಗೆ ಛಪ್ರಾದಲ್ಲಿ ಹಿನ್ನಡೆ

2025-11-14 03:37 GMT

NDA 96, ಮಹಾಘಟಬಂಧನ್‌ 70 ಕ್ಷೇತ್ರಗಳಲ್ಲಿ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News