×
Ad

LIVE UPDATES - ಯಾರ ಕೊರಳಿಗೆ ಬಿʼಹಾರʼ?

Update: 2025-11-14 08:05 IST
Live Updates - Page 5
2025-11-14 03:28 GMT

ಆರ್‌ಜೆಡಿಯ ಒಸಾಮಾ ಶಹಾಬ್ ರಘುನಾಥಪುರದಿಂದ ಮುನ್ನಡೆ ಸಾಧಿಸಿದ್ದಾರೆ

2025-11-14 03:26 GMT

AIMIM ಒಂದು ಕ್ಷೇತ್ರದಲ್ಲಿ ಮುನ್ನಡೆ,  JSJD ಗೂ ಒಂದು ಕ್ಷೇತ್ರದಲ್ಲಿ ಮುನ್ನಡೆ

2025-11-14 03:24 GMT

ಪ್ರಶಾಂತ್‌ ಕಿಶೋರ್‌ ಅವರ ಜನಸುರಾಜ್‌ ಪಕ್ಷಕ್ಕೆ 4 ಕ್ಷೇತ್ರಗಳಲ್ಲಿ ಮುನ್ನಡೆ

2025-11-14 03:24 GMT

NDA 86, ಮಹಾಘಟಬಂಧನ್‌ 59  ಕ್ಷೇತ್ರಗಳಲ್ಲಿ ಮುನ್ನಡೆ

2025-11-14 03:18 GMT

 ರಾಘೋಪುರ್‌ನಲ್ಲಿ ತೇಜಸ್ವಿ ಯಾದವ್ ಮುನ್ನಡೆ 

2025-11-14 03:18 GMT

80 ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ

2025-11-14 03:17 GMT

ಮಹಾಘಟಬಂಧನ್‌ ಗೆ 57 ಕ್ಷೇತ್ರಗಳಲ್ಲಿ ಮುನ್ನಡೆ. RJD 44, ಕಾಂಗ್ರೆಸ್‌ 8, CPI 1, CPI(ML) 4 ಕ್ಷೇತ್ರಗಳಲ್ಲಿ ಮುನ್ನಡೆ. ಖಾತೆ ತೆರೆಯದ VIP ಮತ್ತು IIP

2025-11-14 03:14 GMT

NDA ಗೆ 79 ಕ್ಷೇತ್ರಗಳಲ್ಲಿ ಮುನ್ನಡೆ. ಬಿಜೆಪಿಗೆ 45, ಜೆಡಿಯು ಗೆ 31, LJPRV ಗೆ 1, HAM(S) ಗೆ 2 ಕ್ಷೇತ್ರಗಳಲ್ಲಿ ಮುನ್ನಡೆ. ಖಾತೆ ತೆರೆಯದ RLM

2025-11-14 03:10 GMT

71 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡ NDA

2025-11-14 03:09 GMT

NDA 67, ಮಹಾಘಟಬಂಧನ್‌ 52 ಕ್ಷೇತ್ರಗಳಲ್ಲಿ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News