×
Ad

LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

Update: 2023-12-03 08:04 IST
Live Updates - Page 2
2023-12-03 14:01 GMT

ಮೊದಲ ಬಾರಿ ಮತ ಚಲಾಯಿಸಿದವರು ನನ್ನ ಮತ ಗೆದ್ದಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ : ಪ್ರಧಾನಿ ಮೋದಿ

2023-12-03 13:59 GMT

ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಸಿದ್ಧಾಂತವು ಗೆದ್ದಿದೆ : ಪ್ರಧಾನಿ ಮೋದಿ

2023-12-03 13:48 GMT

ಇದು ಆತ್ಮ ನಿರ್ಭರ ಭಾರತ ಸಂಕಲ್ಪ ಮತ್ತು ವಂಚಿತ ವರ್ಗಗಳ ಗೆಲುವು : ಪ್ರಧಾನಿ ಮೋದಿ

2023-12-03 13:47 GMT

ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

2023-12-03 13:34 GMT

3 ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು : ಕಾರ್ಯಕರ್ತರ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ

2023-12-03 13:32 GMT

ಹೊಸದಿಲ್ಲಿ : ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

2023-12-03 13:31 GMT

ತೆಲಂಗಾಣ : ಜುಬ್ಲಿಹಿಲ್ಸ್ ಕ್ಷೇತ್ರದ 13 ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ನ ಅಝರುದ್ದೀನ್ ಗೆ ಹಿನ್ನಡೆ 

2023-12-03 13:20 GMT

ರಾಜಸ್ಥಾನ : ಸಿಎಂ ಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್ ರಾಜೀನಾಮೆ

2023-12-03 13:17 GMT

ಕಮರೆಡ್ಡಿ : ಕೆಸಿಆರ್, ರೇವಂತ್ ರೆಡ್ಡಿ ಸೋಲಿಸಿದ ಬಿಜೆಪಿಯ ವೆಂಕಟ ರಮಣ ರೆಡ್ಡಿ

2023-12-03 12:21 GMT

ತೆಲಂಗಾಣ : ಹೈದರಾಬಾದ್ ಜುಬ್ಲಿಹಿಲ್ಸ್ ಕ್ಷೇತ್ರದಲ್ಲಿ ಮತ ಎಣಿಕೆ ಮತ್ತೆ ಪ್ರಾರಂಭ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News