LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ
Update: 2023-12-03 08:04 IST
2023-12-03 10:40 GMT
ಛತ್ತೀಸ್ ಗಡ ಕಾಂಗ್ರೆಸಿಗೆ ಎಟಿಎಂ ಆಗಿಬಿಟ್ಟಿದೆ : ಕೇಂದ್ರ ಸಚಿವ ಅನುರಾಗ್ ಠಾಕೂರ್
2023-12-03 09:41 GMT
ತೆಲಂಗಾಣ : ಗೋಶಾಮಹಲ್ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜಾ ಸಿಂಗ್ ಗೆ ಹ್ಯಾಟ್ರಿಕ್ ಗೆಲುವು
2023-12-03 09:32 GMT
ತೆಲಂಗಾಣ : ಕಮರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ ವೆಂಕಟರಮಣ ರೆಡ್ಡಿ ಮುನ್ನಡೆ
2023-12-03 09:22 GMT
ತೆಲಂಗಾಣ : ಕಾಂಗ್ರೆಸ್ ಅಧ್ಯಕ್ಷ ಎ ರೇವಂತ್ ರೆಡ್ಡಿ ಪತ್ರಿಕಾಗೋಷ್ಠಿ
2023-12-03 08:03 GMT
ರಾಜಸ್ಥಾನ : ಸರ್ದಾಪುರದಲ್ಲಿ ಗೆಲುವಿನ ನಗೆ ಬೀರಿದ ಅಶೋಕ್ ಗೆಹ್ಲೋಟ್
2023-12-03 07:57 GMT
ರಾಜಸ್ಥಾನ : ಬಿಜೆಪಿಯ ವಸುಂಧರಾ ರಾಜೆಗೆ ಜಯ
2023-12-03 07:47 GMT
ತೆಲಂಗಾಣ: ಕೊಂಡಂಗಲ್ನಲ್ಲಿ 32,800 ಮತಗಳಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿ
2023-12-03 07:40 GMT
ತೆಲಂಗಾಣ : ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮುಹಮ್ಮದ್ ಅಝರುದ್ದೀನ್ ಗೆ ಹಿನ್ನಡೆ
2023-12-03 07:32 GMT
ಛತ್ತೀಸ್‌ಗಡ : ಉಪಮುಖ್ಯಮಂತ್ರಿ ಟಿ ಎಸ್ ಸಿಂಗ್ಡಿಯೊ ಗೆ 7000 ಮತಗಳಿಂದ ಹಿನ್ನಡೆ
2023-12-03 07:18 GMT
ಮಧ್ಯಪ್ರದೇಶ : ಫಲಿತಾಂಶ ನಿರಾಶಾದಾಯಕ. 'ಲಾಡ್ಲಿ ಬೆಹ್ನಾ ಯೋಜನೆ'ಯನ್ನು ನಾವು ಕಡೆಗಣಿಸಿದೆವು : ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ