LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ
ತೆಲಂಗಾಣ : ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿಗೆ 2 ಕ್ಷೇತ್ರದಲ್ಲೂ ಮುನ್ನಡೆ
ತೆಲಂಗಾಣ : ಕಾಂಗ್ರೆಸ್ ಭರ್ಜರಿ ಮುನ್ನಡೆ ಬೆನ್ನಲ್ಲೇ ರೇವಂತ್ ರೆಡ್ಡಿ ಭೇಟಿಯಾದ ಡಿಜಿಪಿ ಅಂಜನಿ ಕುಮಾರ್
ತೆಲಂಗಾಣ : ಚಾರ್ಮಿನಾರ್ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿ ಮೀರ್ ಝುಲ್ಫೆಕರ್ ಅಲಿ ಗೆ ಗೆಲುವು
ತೆಲಂಗಾಣ : ಕಾಂಗ್ರೆಸ್ 68, BRS 37, BJP 10, AMIM 4 ಕ್ಷೇತ್ರಗಳಲ್ಲಿ ಮುನ್ನಡೆ
ಛತ್ತೀಸ್ ಗಡ : ಬಿಜೆಪಿ 54, ಕಾಂಗ್ರೆಸ್ 34 ಕ್ಷೇತ್ರಗಳಲ್ಲಿ ಮುನ್ನಡೆ
ರಾಜಸ್ಥಾನ : ಬಿಜೆಪಿ 112, ಕಾಂಗ್ರೆಸ್ 72 ಕ್ಷೇತ್ರಗಳಲ್ಲಿ ಮುನ್ನಡೆ
ಮಧ್ಯಪ್ರದೇಶ : ಬಿಜೆಪಿ 160 ಕ್ಷೇತ್ರಗಳಲ್ಲಿ ಮುನ್ನಡೆ. 67 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್
ತೆಲಂಗಾಣ : ಗೋಶಾಮಹಲ್ ಕ್ಷೇತ್ರದಲ್ಲಿ ರಾಜಾ ಸಿಂಗ್ ಗೆ ಹಿನ್ನಡೆ
ಛತ್ತೀಸ್ ಗಡ : 4ನೇ ಸುತ್ತಿನ ಮತ ಎಣಿಕೆ ; ಸಿಎಂ ಭೂಪೇಶ್ ಬಘೇಲ್ ಗೆ, ಬಿಜೆಪಿಯ ವಿಜಯ್ ಬಘೇಲ್ ಗಿಂತ 164 ಮತಗಳಿಂದ ಮುನ್ನಡೆ
ಇದು ಆರಂಭಿಕ ಟ್ರೆಂಡ್. ಸರಿಯಾದ ಫಲಿತಾಂಶ ಮಧ್ಯಾಹ್ನ 1 ರ ಬಳಿಕವೇ ಸಿಗುತ್ತದೆ : ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್