LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ
Update: 2023-12-03 08:04 IST
2023-12-03 06:32 GMT
ತೆಲಂಗಾಣ : ಗಜ್ವೆಲ್ ಕ್ಷೇತ್ರದಲ್ಲಿ ಕೆಸಿಆರ್ ಮುನ್ನಡೆ
2023-12-03 06:29 GMT
ತೆಲಂಗಾಣ ಸಿಎಂ ಕೆಸಿಆರ್‌ಗೆ ಕಮರೆಡ್ಡಿಯಲ್ಲಿ ಭಾರೀ ಹಿನ್ನಡೆ. ಕಾಂಗ್ರೆಸ್ ನ ರೇವಂತ್ ರೆಡ್ಡಿಗೆ ಮುನ್ನಡೆ. ಮೂರನೇ ಸ್ಥಾನಕ್ಕೆ ಸರಿದ ಕೆ ಚಂದ್ರಶೇಖರ್ ರಾವ್.
2023-12-03 06:21 GMT
ರಾಜಸ್ಥಾನ : ಶಿಯೋ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ರವೀಂದ್ರ ಸಿಂಗ್ ಭಾಟಿ ಮುನ್ನಡೆ
2023-12-03 06:09 GMT
ತೆಲಂಗಾಣ : ರಾಜ್ಯದ ಮೊದಲ ಗೆಲುವು ಸಾಧಿಸಿದ ಕಾಂಗ್ರೆಸ್. ಆಶ್ವರಪೇಟಾ ಕ್ಷೇತ್ರ ಕಾಂಗ್ರೆಸ್ ಪಾಲು. ಆದಿನಾರಾಯಣ ಅವರಿಗೆ 28,000 ಮತಗಳ ಗೆಲುವು
2023-12-03 06:08 GMT
ಮಧ್ಯಪ್ರದೇಶ : ಕಮಲ್ ನಾಥ್ ಗೆ ಮುನ್ನಡೆ
2023-12-03 06:06 GMT
ತೆಲಂಗಾಣ :ಕಾಂಗ್ರೆಸ್ 69, BRS 37, BJP 9, AIMIM 4 ಕ್ಷೇತ್ರದಲ್ಲಿ ಮುನ್ನಡೆ
2023-12-03 06:03 GMT
ಛತ್ತೀಸ್‌ಗಡ : ಬಿಜೆಪಿಗೆ 47, ಕಾಂಗ್ರೆಸ್ 42 ಕ್ಷೇತ್ರದಲ್ಲಿ ಮುನ್ನಡೆ
2023-12-03 06:02 GMT
ರಾಜಸ್ಥಾನ : ಬಿಜೆಪಿಗೆ 109, ಕಾಂಗ್ರೆಸ್ 70 ಕ್ಷೇತ್ರದಲ್ಲಿ ಮುನ್ನಡೆ
2023-12-03 06:01 GMT
ಮಧ್ಯಪ್ರದೇಶ : ಬಿಜೆಪಿಗೆ 155, ಕಾಂಗ್ರೆಸ್ 72 ಕ್ಷೇತ್ರದಲ್ಲಿ ಮುನ್ನಡೆ
2023-12-03 05:56 GMT
ತೆಲಂಗಾಣ : ಎಐಎಂಐಎಂ ನ ಅಕ್ಬರುದ್ದೀನ್ ಉವೈಸಿಗೆ ಮುನ್ನಡೆ