×
Ad

LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

Update: 2023-12-03 08:04 IST
Live Updates - Page 7
2023-12-03 05:50 GMT

ಛತ್ತೀಸ್‌ ಗಡ : ಬಿಜೆಪಿ ಮುನ್ನಡೆ

2023-12-03 05:42 GMT

ಛತ್ತೀಸ್‌ ಗಡ: ಮೂರನೇ ಸುತ್ತಿನಲ್ಲಿ ಸಿಎಂ ಭೂಪೇಶ್ ಬಘೇಲ್ ಗೆ ಹಿನ್ನಡೆ

2023-12-03 05:38 GMT

ತೆಲಂಗಾಣ : ಬಿಜೆಪಿಯ ಶಾಸಕ, ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ, ರಾಜಾ ಸಿಂಗ್ ಗೆ ಮುನ್ನಡೆ

2023-12-03 05:35 GMT

ತೆಲಂಗಾಣ : ಬಿಜೆಪಿ ತೆಕ್ಕೆಯಲ್ಲಿದ್ದ 2 ಕ್ಷೇತ್ರದಲ್ಲಿ BRS ಮುನ್ನಡೆ

2023-12-03 05:29 GMT

ಛತ್ತೀಸ್ ಗಡ : ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ; ಬಿಜೆಪಿ ಅಧ್ಯಕ್ಷ ಅರುಣ್ ಸಾವೊ

2023-12-03 05:27 GMT

ಮಧ್ಯಪ್ರದೇಶ: ಅಗರ್ ಕ್ಷೇತ್ರದಲ್ಲಿ ಮತ ಎಣಿಕೆ ಸ್ಥಗಿತ

ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಗರ್ ಮಾಲ್ವಾ ಜಿಲ್ಲೆಯ ಅಗರ್ ಕ್ಷೇತ್ರದಲ್ಲಿ ಮತ ಎಣಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

2023-12-03 05:25 GMT

ಮಧ್ಯಪ್ರದೇಶ : ಬಿಜೆಪಿ 156  ಕ್ಷೇತ್ರದಲ್ಲಿ ಮುನ್ನಡೆ. ಕಾಂಗ್ರೆಸ್‌ 71 ಕ್ಷೇತ್ರಗಳಲ್ಲಿ ಮುನ್ನಡೆ

2023-12-03 05:20 GMT

ಛತ್ತೀಸ್‌ ಗಡ: ಬಿಜೆಪಿ - ಕಾಂಗ್ರೆಸ್‌ ನಡುವೆ ನೇರಾ ಹಣಾಹಣಿ

2023-12-03 05:17 GMT

ಚುನಾವಣಾ ಫಲಿತಾಂಶ ಹಿನ್ನಲೆ : ಇಂಡಿಯಾ ಒಕ್ಕೂಟ ಸಭೆ ಕರೆದ ಕಾಂಗ್ರೆಸ್

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿಸೆಂಬರ್ 6 ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ ಕರೆದಿದ್ದಾರೆ.

2023-12-03 05:15 GMT

ತೆಲಂಗಾಣದ ಜುಬಿಲಿ ಹಿಲ್ಸ್ ವಿಧಾನ ಸಭಾ ಕ್ಷೇತ್ರ : ಕಾಂಗ್ರೆಸ್ ನ ಮುಹಮ್ಮದ್ ಅಝರುದ್ದೀನ್ ಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News