ʼಋತುರಾಜʼನ ಶತಕದಾಟ, ಆಸೀಸ್ ಗೆ 223 ರನ್ ಗುರಿ ನೀಡಿದ ಭಾರತ
Update: 2023-11-28 20:48 IST
Photo : x/bcci
ಗುವಾಹಟಿ : ಇಲ್ಲಿನ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಭಾರತ ತಂಡ 223 ರನ್ ಗಳ ಗುರಿ ನೀಡಿದೆ. ಋತ್‌ರಾಜ್ ಗಾಯಕ್ವಾಡ್ ಅವರ 123 ರನ್ ಗಳ ಅಜೇಯ ಶತಕಕ್ಕೆ ಆಸ್ಟ್ರೇಲಿಯದ ಬೌಲರ್ ಗಳ ಬಿಗಿ ಹಿಡಿತ ನುಚ್ಚು ನೂರಾಯಿತು.