×
Ad

ಏಶ್ಯಕಪ್: ಪಾಕಿಸ್ತಾನದ ರನ್ ಚೇಸಿಂಗ್‌ಗೆ ಮಳೆ ಅಡ್ಡಿ

Update: 2023-09-02 21:40 IST

Photo: X | @BCCI

ಪಲ್ಲೆಕೆಲೆ: ಏಶ್ಯಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಭಾರತ 266 ರನ್‌ಗೆ ಆಲೌಟಾದ ಬೆನ್ನಿಗೆ ಮಳೆ ಸುರಿದ ಪರಿಣಾಮ ಪಾಕಿಸ್ತಾನದ ಬ್ಯಾಟಿಂಗ್ ವಿಳಂಬವಾಗಿದೆ.

ಭಾರತವು ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಅರ್ಧಶತಕದ ನೆರವಿನಿಂದ ಪಾಕಿಸ್ತಾನದ ಗೆಲುವಿಗೆ 267 ರನ್ ಗುರಿ ನೀಡಿದೆ. ಮಳೆ ಸುರಿದ ಕಾರಣ ಡಿಎಲ್‌ಎಸ್ ನಿಯಮದ ಪ್ರಕಾರ ಪಾಕ್ ಪರಿಷ್ಕೃತ ಗುರಿ ಪಡೆಯುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News