×
Ad

ಆಸ್ಟ್ರೇಲಿಯಾ-ಶ್ರೀಲಂಕಾ ಪಂದ್ಯಕ್ಕೆ ಮಳೆ, ಧೂಳಿನ ಕಾಟ

Update: 2023-10-16 19:46 IST

Photo : twitter/cricketcomau

ಲಕ್ನೋ : ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಎಕಾನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಆಸ್ಟ್ರೇಲಿಯ – ಶ್ರೀಲಂಕಾ ಪಂದ್ಯದಲ್ಲಿ ಮಳೆ, ಧೂಳು ಪಂದ್ಯವನ್ನು ಕಾಡಿತು.

ಮಳೆ ಸುರಿದದ್ದರಿಂದ ಪಂದ್ಯವನ್ನು ಕೆಲ ಕಾಳ ಸ್ಥಗಿತಗೊಳಿಸಲಾಗಿತ್ತು. ಜೋರಾಗಿ ಧೂಳು ಮಿಶ್ರಿತ ಗಾಳಿ ಬೀಸಿದ್ದರ ಪರಿಣಾಮ ಹೋರ್ಡಿಂಗ್‌ಗಳು ಬಿದ್ದಿದ್ದರಿಂದ ಜನರು ಭಯಭೀತರಾದರು. ಜನರು ಎದ್ದು ಬಿದ್ದು ಓಡಿದಾಗ ಅವರನ್ನು ಸುರಕ್ಷಿತ ಸ್ಥಳಗಳಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News