×
Ad

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್ ಗೆ ಗೆಲುವು

Update: 2025-10-28 22:41 IST

PC - prokabaddi

ಹೊಸದಿಲ್ಲಿ, ಅ.28: ಪ್ರೊ ಕಬಡ್ಡಿ ಲೀಗ್ ನ ಎಲಿಮಿನೇಟರ್-3 ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಪಾಟ್ನಾ ಪೈರೇಟ್ಸ್ ತಂಡವನ್ನು 46-39 ಅಂಕಗಳ ಅಂತರದಿಂದ ಮಣಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಟೈಟಾನ್ಸ್ ಪರ ಭರತ್ ಒಟ್ಟು 23 ಅಂಕ ಗಳಿಸಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಪಾಟ್ನಾ ತಂಡದ ಪರ ಅಯಾನ್ ಲೊಚಾಬ್ 22 ಅಂಕ ಗಳಿಸಿದರೂ ತಂಡಕ್ಕೆ ಗೆಲುವು ಲಭಿಸಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News