Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಉಪಯೋಗಿಸಿದ ನಂತರ ಟೀ ಬ್ಯಾಗ್‌ಗಳನ್ನು...

ಉಪಯೋಗಿಸಿದ ನಂತರ ಟೀ ಬ್ಯಾಗ್‌ಗಳನ್ನು ಎಸೆದು ಬಿಡುತ್ತೀರಾ?

ವಾರ್ತಾಭಾರತಿವಾರ್ತಾಭಾರತಿ12 April 2017 12:30 AM IST
share
ಉಪಯೋಗಿಸಿದ ನಂತರ ಟೀ ಬ್ಯಾಗ್‌ಗಳನ್ನು ಎಸೆದು ಬಿಡುತ್ತೀರಾ?

ಇನ್ನು ಹಾಗೆ ಎಸೆಯಬೇಡಿ - ಇಲ್ಲಿವೆ ಐದು ಕಾರಣಗಳು

 ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು ದಿನಕ್ಕೆ ಕನಿಷ್ಠ ಎರಡು ಕಪ್ ಚಹಾ ಸೇವಿಸುತ್ತೇವೆ. ಅದರಲ್ಲೂ ಕೆಲವರು ಸುಲಭದ ಮಾರ್ಗವನ್ನನುಸರಿಸಿ ನಮಗಿಷ್ಟವಾದ ಟೀ ಬ್ಯಾಗನ್ನು ಬಿಸಿ ಬಿಸಿ ನೀರು ಇರುವ ಕಪ್ ಒಳಗೆ ಮುಳುಗಿಸಿ, ಆರಾಮವಾಗಿ ಕುಳಿತು ಬಿಡುತ್ತೇವೆ. ಟೀ ಬ್ಯಾಗ್ ಉಪಯೋಗವಾದ ನಂತರ ಮತ್ತೊಮ್ಮೆ ಯೋಚಿಸದೆ ಅದನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ. ಅದನ್ನು ಬಹಳಷ್ಟು ಪ್ರಯೋಜನಕಾರಿಯಾಗಿಸುವ ವಿಧಾನವೊಂದಿದೆ ಎಂಬ ಅರಿವೂ ನಮಗಿರುವುದಿಲ್ಲ.

 ಮೊತ್ತ ಮೊದಲನೆಯದಾಗಿ ಈ ಉಪಯೋಗಿಸಿದ ಟೀ ಬ್ಯಾಗುಗಳನ್ನು ಸುಸ್ತಾಗಿರುವ ಕಣ್ಣುಗಳ ಮೇಲಿಟ್ಟರೆ ಆರಾಮದಾಯಕ. ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್‌ಗಳನ್ನೂ ಅದು ಕಡಿಮೆಗೊಳಿಸುತ್ತದೆ. ಆದರೆ ಟೀ ಬ್ಯಾಗ್ ಬೆಚ್ಚಗಿರದೇ ಇರಲಿ. ನಿಮ್ಮ ಚಹಾ ಸೇವನೆಯಾದ ನಂತರ ಟೀ ಬ್ಯಾಗುಗಳನ್ನು ಪ್ಲೇಟ್ ಅಥವಾ ಕಪ್ ಒಳಗೆ ಹಾಕಿ ಫ್ರಿಜ್ಜಿನಲ್ಲಿ ಸುಮಾರು 20 ನಿಮಿಷಗಳ ಕಾಲ ಇಡಿ. ಅದು ತಣ್ಣಗಾದ ನಂತರ ತೆಗೆದು ಕಣ್ಣು ಮುಚ್ಚಿ ಅದರ ಮೇಲಿಟ್ಟು ಬಿಡಿ ಹಾಗೂ ಹಾಗೆಯೇ ಸುಮಾರು 20 ನಿಮಿಷ ಇರಿ.

ಚಹಾದಲ್ಲಿರುವ ಕೆಫೀನ್ ರಕ್ತನಾಳವನ್ನು ಸಂಕುಚಿತಗೊಳಿಸಿ ಡಾರ್ಕ್ ಸರ್ಕಲ್‌ಗಳು ಹಾಗೂ ಕಣ್ಣಿನ ಸುತ್ತಲಿನ ಭಾಗ ದಪ್ಪಗಾಗುವುದನ್ನು ತಡೆಯುತ್ತದೆ.

 ಇವಿಷ್ಟು ಆಯಿತು. ಟೀ ಬ್ಯಾಗುಗಳ ಇತರ ಉಪಯೋಗಗಳನ್ನು ಬಲ್ಲಿರಾ? ಇಲ್ಲಿ ಓದಿ.

 1. ಚಹಾ ಎಲೆಗಳು ಮಣ್ಣಿಗೆ ಪೋಷಕಾಂಶಗಳನ್ನು ನೀಡುತ್ತವೆ: ಟೀ ಬ್ಯಾಗುಗಳನ್ನು ಎಸೆಯುವ ಬದಲು ಅವುಗನ್ನು ಮಡಿಕೆಯೊಂದರಲ್ಲಿಟ್ಟು ಮಣ್ಣು ಹಾಕಿ ಬಿಡಿ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

 2. ಚಹಾ ಎಲೆಗಳು ಹಾಗೂ ಕಾಫಿಯ ಬೀಜದ ಹುಡಿಗಳು ಬೆಕ್ಕುಗಳನ್ನು ದೂರವಿಡುತ್ತವೆ: ಬೆಕ್ಕುಗಳಿಗೆ ಚಹಾ ಎಲೆಗಳು ಹಾಗೂ ಕಾಫಿ ಹುಡಿಯ ಪರಿಮಳ ಇಷ್ಟವಾಗದು. ನಿಮ್ಮ ಬೆಕ್ಕು ನಿಮಗೆ ಇಷ್ಟವಾಗದ ಕಡೆ ಮಲಮೂತ್ರ ಮಾಡುತ್ತದೆಯೆಂದು ನಿಮಗೆ ಕಂಡರೆ ಅಲ್ಲಿ ಉಪಯೋಗಿಸಿದ ಚಹಾ ಹುಡಿಯನ್ನು ಹರಡಿ ನಂತರ ಅದರ ಪರಿಣಾಮ ನೋಡಿ.

3. ತರಕಾರಿ ತ್ಯಾಜ್ಯಗಳು ಬೇಗನೇ ಮಣ್ಣಾಗಿ ಹೋಗುವಲ್ಲಿ ಚಹಾ ಸಹಾಯ ಮಾಡುತ್ತದೆ: ನೀವು ನಿಮ್ಮ ಮನೆಯ ತರಕಾರಿ ತ್ಯಾಜ್ಯಗಳನ್ನು ನಿಮ್ಮ ಅಂಗಳದ ಗಿಡಗಳಿಗೆ ಗೊಬ್ಬರವಾಗಿಸುತ್ತಿದ್ದರೆ ಅದಕ್ಕೆ ಉಪಯೋಗಿಸಿದ ಟೀ ಬ್ಯಾಗನ್ನೂ ಅದಕ್ಕೆ ಹಾಕಿ ಬಿಡಿ ಅವು ಬೇಗನೇ ಮಣ್ಣಲ್ಲಿ ಕರಗಿ ಹೋಗುತ್ತದೆ.

4. ಹುಳಗಳು ಚಹಾ ಎಲೆಗಳನ್ನು ತಿನ್ನುತ್ತವೆ: ಹುಳಗಳಿಗೆ ಚಹಾ ಎಲೆಗಳನ್ನು ತಿನ್ನುವುದೆಂದರೆ ಇಷ್ಟ. ಹೀಗೆ ಅವುಗಳು ಈ ಆಹಾರವನ್ನು ಜೀರ್ಣಿಸಿದಾಗ ಅವುಗಳು ಹೊರ ಸೂಸುವ ತ್ಯಾಜ್ಯ ಮಣ್ಣಿಗೆ ಅಗತ್ಯ ಪೋಷಕಾಂಶ ನೀಡುತ್ತದೆ.

5. ಕಳೆ ಗಿಡಗಳಿಗೆ ಟೀ ಬ್ಯಾಗುಗಳೆಂದರೆ ಆಗದು: ಟೀ ಬ್ಯಾಗುಗಳನ್ನು ನಿಮ್ಮ ಅಂಗಳದಲ್ಲಿ ಹೂತು ಬಿಟ್ಟರೆ. ಕಳೆ ಗಿಡಗಳು ಬೆಳೆಯುವುದನ್ನು ಅದು ತಡೆಯುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X