Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅಮೆರಿಕದಲ್ಲಿ ದಲಿತ ಚಿತ್ರೋತ್ಸವ

ಅಮೆರಿಕದಲ್ಲಿ ದಲಿತ ಚಿತ್ರೋತ್ಸವ

♦ ದಲಿತರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಕಥಾಚಿತ್ರ, ಸಾಕ್ಷಚಿತ್ರಗಳ ಪ್ರದರ್ಶನ ♦ ದಲಿತರ ಸಾಂಸ್ಕೃತಿಕ ಬದುಕಿನ ಅನಾವರಣ

ವಾರ್ತಾಭಾರತಿವಾರ್ತಾಭಾರತಿ19 Feb 2019 6:37 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಮೆರಿಕದಲ್ಲಿ ದಲಿತ ಚಿತ್ರೋತ್ಸವ

ಇದೇ ಮೊದಲ ಬಾರಿಗೆ, ಫೆಬ್ರವರಿ 23 ಹಾಗೂ 24ರಂದು ನ್ಯೂಯಾರ್ಕ್‌ನಲ್ಲಿ ದಲಿತ ಸಾಂಸ್ಕೃತಿಕ ಹಾಗೂ ಚಲನಚಿತ್ರ ಉತ್ಸವವನ್ನು ಆಯೋಜಿಸಲಾಗಿದೆ. ಉತ್ತರ ಅಮೆರಿಕದ ಅಂಬೇಡ್ಕರ್ ಅಸೋಸಿಯೇಶನ್ (ಎಎಎನ್‌ಎ), ಬೊಸ್ಟನ್ ಅಧ್ಯಯನ ಸಮೂಹ (ಬಿಎಸ್‌ಜಿ), ಅಂಬೇಡ್ಕರ್ ಅಂತರ್‌ರಾಷ್ಟ್ರೀಯ ಕೇಂದ್ರ, ಅಂಬೇಡ್ಕರ್ ಅಂತರ್‌ರಾಷ್ಟ್ರೀಯ ಮಿಶನ್ (ಎಐಎಂ), ದಿ ನ್ಯೂ ಸ್ಕೂಲ್ ಹಾಗೂ ಟೆಕ್ಸಾಸ್‌ನ ಅಂಬೇಡ್ಕರ್ ಬೌದ್ಧ ಸಂಘ (ಎಬಿಎಟಿ) ಜಂಟಿಯಾಗಿ ಈ ಉತ್ಸವವನ್ನು ಆಯೋಜಿಸಿವೆ.

 ‘‘ಭಾರತದಲ್ಲಿ 50 ಕೋಟಿಯಷ್ಟಿರುವ ದಲಿತರು ಹಾಗೂ ಕೆಳಜಾತಿಗಳವರ ಅನುಭವಗಳನ್ನು ಚಲನಚಿತ್ರಗಳಲ್ಲಿ ಮರೆಮಾಚಲಾಗುತ್ತಿದೆ. ಭಾರತದಲ್ಲಿ ಪ್ರಬಲ ಜಾತಿಗಳ ಸಾಂಸ್ಕೃತಿಕ ಯಜಮಾನಿಕೆಯು ದಲಿತರ ಧ್ವನಿಗಳನ್ನು ಹಾಗೂ ದಲಿತರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಘಟನೆಗಳು ಪುನರಾವರ್ತನೆಗೊಳ್ಳುತ್ತಿವೆ. ಸಿನೆಮಾಗಳಲ್ಲಿ ದಲಿತ ಪಾತ್ರಗಳನ್ನು ಕೀಳಾಗಿ ಚಿತ್ರಿಸಲಾಗುತ್ತಿದೆ ಅಥವಾ ಅವರು ಅವಮಾನಕ್ಕೆ ಅರ್ಹರಾದವರೆಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಜಾತಿವಾದಿ ನಡವಳಿಕೆಗಳು, ದಲಿತರ ಸಾಂಸ್ಕೃತಿಕ ಬದುಕಿನ ಗುಣಮಟ್ಟವನ್ನು ಅಧೋಗತಿಗಿಳಿಸಿವೆ’’ ಎಂದು ದಲಿತ ಉತ್ಸವದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನವೊಂದು ವಿವರಿಸಿದೆ.
 ಮರೆಯಾಗಿರುವ ದಲಿತರ ಸಾಂಸ್ಕೃತಿಕ ಕಲೆಗಳನ್ನು ಹೊರಜಗತ್ತಿಗೆ ಅನಾವರಣಗೊಳಿಸುವುದು,ಭಾರತೀಯ ಹಾಗೂ ದಕ್ಷಿಣ ಏಶ್ಯ ಸಿನೆಮಾರಂಗದಲ್ಲಿ ದಲಿತರ ಬದುಕಿನ ಅನುಭವಗಳ ಬಗ್ಗೆ ಬೆಳಕು ಚೆಲ್ಲುವಂತಹ ಚಿತ್ರಗಳ ಕೊರತೆಯ ಬಗ್ಗೆ ಸಂವಾದಕ್ಕೆ ಉತ್ತೇಜಿಸುವುದು ಮತ್ತು ಸಿನೆಮಾ ಹಾಗೂ ಇತರ ಮಾಧ್ಯಮಗಳ ಮೂಲಕ ದಮನಿತ ಸಮೂಹಗಳ ನಡುವೆ ಏಕತೆಯನ್ನು ಸೃಷ್ಟಿಸುವುದು, 2019ರ ದಲಿತ ಚಲನಚಿತ್ರ ಹಾಗೂ ಸಾಂಸ್ಕೃತಿಕ ಉತ್ಸವ (2019)ದ ಮುಖ್ಯ ಉದ್ದೇಶಗಳಾಗಿವೆಯೆಂದು ಅದು ಹೇಳಿದೆ.
ಈ ಅಂತರ್‌ರಾಷ್ಟ್ರೀಯ ದಲಿತ ಚಲನಚಿತ್ರ ಉತ್ಸವವನ್ನು ಸಮಾಜದ ಹಾಗೂ ಚಿತ್ರರಂಗದ ಜಾತಿವಾದಿ ಧೋರಣೆಗೆ ಬಲಿಪಶುವಾದ ದಕ್ಷಿಣ ಭಾರತದ ಪ್ರಪ್ರಥಮ ಸನೆಮಾ ನಟಿ ಪಿ.ಕೆ.ರೋಸಿ ಅವರ ನೆನಪಿಗೆ ಸಮರ್ಪಿಸಲಾಗಿದೆ.
 ದಲಿತ ಚಲನಚಿತ್ರ ಉತ್ಸವದಲ್ಲಿ ದಲಿತರ ಬವಣೆಗಳು ಹಾಗೂ ಹೋರಾಟದ ಹಿನ್ನೆಲೆಯ 6 ಕಥಾಚಿತ್ರಗಳು ಹಾಗೂ 6 ಸಾಕ್ಷ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇವು ತಮಿಳು, ಹಿಂದಿ, ಮಲಯಾಳಂ, ಮರಾಠಿ ಹಾಗೂ ನೇಪಾಳಿ ಭಾಷೆಯ ಚಿತ್ರಗಳಾಗಿವೆ.
ತಮಿಳಿನ ಪರಿಯೆರುಂ ಪೆರುಮಾಳ್ ಹಾಗೂ ಕಾಲಾ, ಮಲಯಾಳಂನ ಪಾಪಿಲೊ ಬುದ್ಧ, ಮರಾಠಿಯ ಫಂಡ್ರಿ ಹಾಗೂ ಬೋಲೆ ಇಂಡಿಯಾ ಜೈ ಭೀಮ್ ಹಾಗೂ ಹಿಂದಿಯ ಮಸಾಣ್, ದಲಿತ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಪ್ರಮುಖ ಕಥಾಚಿತ್ರಗಳಾಗಿವೆ.
ಮಲಹೊರುವ ಕಾರ್ಮಿಕರ ಕುರಿತಾದ ತಮಿಳು ಸಾಕ್ಷಚಿತ್ರ ‘ಕಕ್ಕಸ್’, ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ತಾರತಮ್ಯದ ಬಗ್ಗೆ ಬೆಳಕು ಚೆಲ್ಲುವ ‘ ವಿ ಹ್ಯಾವ್ ನಾಟ್ ಕಮ್ ಹಿಯರ್ ಟು ಡೈ’ ಸೇರಿದಂತೆ ಆರು ಸಾಕ್ಷಚಿತ್ರಗಳು ಪ್ರದರ್ಶಿತವಾಗಲಿವೆ.
ನಿರ್ದೇಶಕರಾ ದ ಪಾ.ರಂಜಿತ್, ನಾಗರಾಜ್ ಮಂಜುಳೆ ಹಾಗೂ ಸಾಮಾಜಿಕ ಹಾಗೂ ರಾಜಕೀಯ ಹೋರಾಟಗಾರ, ದಿಗ್ಧರ್ಶಕ ಬೊಮ್ಮಕ್ಕು ಮುರಳಿ, ನಟಿ, ಫೆಮಿನಾ ಮಿಸ್ ಇಂಡಿಯಾ ವಿಜೇತೆ ನಿಹಾರಿಕಾ ಸಿಂಗ್ ದಲಿತ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ (ಡಿಎಎಲ್‌ಐಎಫ್‌ಎಫ್)ದಲ್ಲಿ ಪಾಲ್ಗೊಳ್ಳಲಿದ್ದಾರೆ.
ಫೆ.23ರಂದು ಕೊಲಂಬಿಯಾ ವಿವಿಯಲ್ಲಿ ಹಾಗೂ ಫೆ.24ರಂದು ನ್ಯೂಯಾರ್ಕ್‌ನ ದಿ ನ್ಯೂ ಸ್ಕೂಲ್‌ನಲ್ಲಿ ಅಂತರ್‌ರಾಷ್ಟ್ರೀಯ ದಲಿತ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X