Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಬ್ಯಾಂಕ್ ವಹಿವಾಟುಗಳ ಸುರಕ್ಷತೆಯನ್ನು...

ಬ್ಯಾಂಕ್ ವಹಿವಾಟುಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಹೇಗೆ?

-ಎನ್.ಕೆ.-ಎನ್.ಕೆ.9 July 2019 6:30 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಬ್ಯಾಂಕ್ ವಹಿವಾಟುಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಹೇಗೆ?

♦ ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಎಚ್ಚರಿಕೆಯಿರಲಿ
ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವರು ತಮ್ಮ ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್‌ನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದನ್ನು ಎಲ್ಲಿಯೂ ಬರೆದಿಡಬಾರದು ಮತ್ತು ಇನ್ನೊಬ್ಬರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು. ಸುರಕ್ಷಿತ ನೆಟ್‌ವರ್ಕ್ ಇರುವ ನಿಮಗೆ ಗೊತ್ತಿರುವ ಕಂಪ್ಯೂಟರ್‌ನ್ನೇ ನೆಟ್ ಬ್ಯಾಂಕಿಂಗ್‌ಗಾಗಿ ಬಳಸಿ. ಸೈಬರ್ ಕೆಫೆಗಳಲ್ಲಿಯ ಕಂಪ್ಯೂಟರ್ ಅಥವಾ ಅಸುರಕ್ಷಿತ ನೆಟ್‌ವರ್ಕನ್ನು ಎಂದಿಗೂ ಬಳಸಬೇಡಿ. ಮೊಬೈಲ್ ನೆಟ್ ಬ್ಯಾಂಕಿಂಗ್‌ಗಾಗಿ ಇನ್ನೊಬ್ಬರ ಮೊಬೈಲ್‌ನ್ನೆಂದೂ ಬಳಸಬೇಡಿ. ಲಾಗಿನ್ ವಿವರಗಳನ್ನು ದಾಖಲಿಸಲು ಕಂಪ್ಯೂಟರ್ ಕೀಬೋರ್ಡ್ ಬದಲು ಹೋವರಿಂಗ್ ಡಿಜಿಟಲ್ ಕೀಬೋರ್ಡ್ ಅಥವಾ ಆನ್-ಸ್ಕ್ರೀನ್ ಕೀಬೋರ್ಡ್ ನ್ನು ಬಳಸಿ. ವೆಬ್‌ಸೈಟ್ ಬಳಕೆಯ ಬಳಿಕ ಲಾಗ್ ಔಟ್ ಆಗಲು ಮರೆಯಬೇಡಿ.
♦ ಚೆಕ್‌ಬುಕ್ ಪರಿಶೀಲನೆ
ನಿಮ್ಮ ಚೆಕ್‌ಬುಕ್‌ಗಳನ್ನು ಯಾವಾಗಲೂ ಸುರಕ್ಷಿತವಾದ ಸ್ಥಳದಲ್ಲಿರಿಸಬೇಕು. ಸಹಿ ಮಾಡಿದ ಚೆಕ್‌ಗಳನ್ನು ಚೆಕ್‌ಬುಕ್ ನಲ್ಲಿರಿಸುವುದು ಅಥವಾ ಸಹಿ ಮಾಡಿದ ಖಾಲಿ ಚೆಕ್‌ನ್ನು ಇನ್ನೊಬ್ಬರಿಗೆ ನೀಡುವುದು ಅಪಾಯಕಾರಿಯಾಗುತ್ತದೆ. ನೀವು ನೀಡಿದ ಚೆಕ್‌ಗಳ ವಿವರಗಳನ್ನು ಚೆಕ್ ಬುಕ್‌ನಲ್ಲಿಯ ರೆಕಾರ್ಡಿಂಗ್ ಸ್ಲಿಪ್‌ನಲ್ಲಿ ಬರೆದಿಟ್ಟರೆ ಅದನ್ನು ಬ್ಯಾಂಕ್ ದಾಖಲೆಯೊಂದಿಗೆ ತಾಳೆ ಹಾಕಲು ಅನುಕೂಲವಾಗುತ್ತದೆ.
♦ ಕ್ರೆಡಿಟ್/ಡೆಬಿಟ್ ಕಾರ್ಡ್ ಬಗ್ಗೆ ನಿಗಾ
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿ ನಡೆಸಲಾದ ವಹಿವಾಟುಗಳ ಸ್ಪಷ್ಟ ಮಾಹಿತಿಗಳು ನಿಮಗೆ ಗೊತ್ತಿರಬೇಕು. ನಿಮಗೆ ಗೊತ್ತಿಲ್ಲದೆ ಈ ಕಾರ್ಡ್‌ಗಳ ಮೂಲಕ ವಹಿವಾಟುಗಳು ನಡೆಯಬಹುದು. ನಿಮ್ಮ ಬ್ಯಾಂಕಿನಲ್ಲಿ ಎಸ್‌ಎಂಎಸ್ ಅಥವಾ ಇಮೇಲ್ ಅಲರ್ಟ್‌ಗಳಿಗೆ ನೋಂದಾಯಿಸಿಕೊಂಡರೆ ನಿಮ್ಮ ಕಾರ್ಡ್ ಮೂಲಕ ನಡೆಯುವ ಯಾವುದೇ ವಹಿವಾಟಿನ ಬಗ್ಗೆ ನಿಮಗೆ ತಕ್ಷಣ ಮಾಹಿತಿ ಲಭಿಸುತ್ತದೆ.
♦ ವಂಚನೆಯನ್ನು ವರದಿ ಮಾಡಿ
 ನಿಮ್ಮ ಕಾರ್ಡ್‌ಗಳ ದುರುಪಯೋಗವಾಗಿದೆ ಎಂದು ನೀವು ಶಂಕಿಸಿದ್ದರೆ ಒಂದು ವಾರದೊಳಗೆ ಅದನ್ನು ಬ್ಯಾಂಕ್/ಕಾರ್ಡ್ ನೀಡಿದ ಸಂಸ್ಥೆಗೆ ತಿಳಿಸಬೇಕಾಗುತ್ತದೆ. ಕಾರ್ಡ್‌ನ್ನು ಬ್ಲಾಕ್ ಮಾಡಿಸಿದ ಬಳಿಕ ಸ್ಟೇಟ್‌ಮೆಂಟ್‌ಗಳು ಮತ್ತು ಶಂಕಾತ್ಮಕ ವಹಿವಾಟಿನ ಕುರಿತು ಬಂದಿರುವ ಎಸ್‌ಎಂಎಸ್ ಅಲರ್ಟ್‌ಗಳಂತಹ ಸಾಕ್ಷಗಳೊಂದಿಗೆ ಬ್ಯಾಂಕಿಗೆ ವಿಧ್ಯುಕ್ತವಾಗಿ ಲಿಖಿತ ದೂರನ್ನು ಸಲ್ಲಿಸಬೇಕು. ಈ ಬಗ್ಗೆ ಪೊಲೀಸ್ ದೂರನ್ನೂ ದಾಖಲಿಸಿದರೆ ಅದು ಸೈಬರ್ ಅಪರಾಧ ಘಟಕಕ್ಕೆ ತಲುಪುತ್ತದೆ.
ಗಮನಿಸಬೇಕಾದ ಅಂಶಗಳು
ಇಂಟರ್‌ನೆಟ್ ಬ್ಯಾಂಕಿಂಗ್ ನಡೆಸುತ್ತಿರುವಾಗ ನಿಮ್ಮ ಪಾಸ್‌ವರ್ಡ್ ಅನ್ನು ಸೇವ್ ಮಾಡಬೇಕೇ ಎಂದು ನೀವು ಬಳಸುತ್ತಿರುವ ಬ್ರೌಸರ್ ಕೇಳುತ್ತದೆ. ಇದಕ್ಕೆಂದೂ ಅನುಮತಿ ನೀಡಬೇಡಿ.
ನೆಟ್ ಬ್ಯಾಂಕಿಂಗ್ ನಡೆಸುವಾಗ ಅಥವಾ ನೆಟ್ ಬ್ಯಾಂಕಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ವಂಚಕ ಸೈಟ್‌ಗಳು ಮತ್ತು ಆ್ಯಪ್‌ಗಳ ಬಗ್ಗೆ ಎಚ್ಚರಿಕೆಯಿರಲಿ.

 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಎನ್.ಕೆ.
-ಎನ್.ಕೆ.
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X