BBMP ವಾರ್ಡ್ವಾರು ಮೀಸಲಾತಿ ಪಟ್ಟಿ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಆ.4 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 243 ವಾರ್ಡ್ ಗಳಿಗೆ ವಾರ್ಡ್ ವಾರು ಮೀಸಲಾತಿಯನ್ನು ನಿಗದಿ ಮಾಡಿ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಹಾಗೂ 2011ರ ಜನಗಣತಿಯ ಆಧಾರದ ಮೇರೆಗೆ ಅಧಿಸೂಚನೆ ಹೊರಡಿಸಲಾಗಿದೆ.
ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆಕ್ಷೇಪಣೆ ಇದ್ದರೆ, ಲಿಖಿತ ರೂಪದಲ್ಲಿ ಮೀಸಲಾತಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಧಾನಸೌಧ, ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬೇಕಿದೆ.
ಇದನ್ನೂ ಓದಿ: BBMP ಚುನಾವಣೆ; ಶೇ.50 ಮೀರದಂತೆ ಮೀಸಲಾತಿ ನೀಡುವಂತೆ ಸರಕಾರ ಆದೇಶ
ಯಲಹಂಕ ವಿಧಾನಸಭೆ ಕ್ಷೇತ್ರ
1. ಕೆಂಪೇಗೌಡ: ಸಾಮಾನ್ಯ
2. ಚೌಡೇಶ್ವರಿ: ಹಿಂದುಳಿದ ವರ್ಗ ಎ
3. ಸೋಮೇಶ್ವರ: ಸಾಮಾನ್ಯ
4. ಅಟ್ಟೂರು: ಹಿಂದುಳಿದ ವರ್ಗ ಎ
5. ಯಲಹಂಕ ಉಪನಗರ: ಸಾಮಾನ್ಯ ಮಹಿಳೆ
ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರ
6. ಕೋಗಿಲು;ಸಾಮಾನ್ಯ (ಮಹಿಳೆ)
7. ಥಣಿಸಂದ್ರ;ಹಿಂದುಳಿದ ವರ್ಗಎ (ಮಹಿಳೆ)
8. ಜಕ್ಕೂರು;ಸಾಮಾನ್ಯ
9.ಅಮೃತಹಳ್ಳಿ;ಸಾಮಾನ್ಯ (ಮಹಿಳೆ)
10.ಕೆಂಪಾಪುರ;ಸಾಮಾನ್ಯ
11.ಬ್ಯಾಟರಾಯನಪುರ;ಹಿಂದುಳಿದವರ್ಗ ಎ
12.ಕೊಡಿಗೆಹಳ್ಳಿ;ಸಾಮಾನ್ಯ
13.ದೊಡ್ಡಬೊಮ್ಮಸಂದ್ರ;ಸಾಮಾನ್ಯ (ಮಹಿಳೆ)
14.ವಿದ್ಯಾರಣ್ಯಪುರ;ಸಾಮಾನ್ಯ (ಮಹಿಳೆ)
15.ಕುವೆಂಪುನಗರ;ಎಸ್.ಸಿ (ಮಹಿಳೆ)
243 ವಾರ್ಡ್ ಗಳ ಮೀಸಲಾತಿ; ಸಂಪೂರ್ಣ ಪಟ್ಟಿ ಇಲ್ಲಿದೆ