LIVE | ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಬಜೆಟ್ ಮಂಡನೆ : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ

ಹೊಸದಿಲ್ಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರಕಾರದ ಮೊದಲ ಬಜೆಟ್ ಅನ್ನು ಮಂಡಿಸುತ್ತಿದೆ. ಆಂಧ್ರ ಪ್ರದೇಶಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ
Live Updates
- 23 July 2024 11:29 AM IST
ಬಿಹಾರಕ್ಕೆ 26,000 ಕೋಟಿ ರೂಪಾಯಿಗಳ ನಾಲ್ಕು ಎಕ್ಸ್‌ಪ್ರೆಸ್‌ವೇ ಮತ್ತು ಸೇತುವೆ ಯೋಜನೆ ಘೋಷಣೆ
- 23 July 2024 11:22 AM IST
"ದೇಶದ ಹಣದುಬ್ಬರವು ಸ್ಥಿರವಾಗಿದೆ ಮತ್ತು ಶೇಕಡಾ 4 ರ ಕಡೆಗೆ ಚಲಿಸುತ್ತಿದೆ. ಪ್ರಮುಖ ಹಣದುಬ್ಬರವು ಶೇಕಡಾ 3.1 ರಷ್ಟಿದೆ."
Next Story





