IPL 2025 ಫೈನಲ್ LIVE | ಆರ್ ಸಿ ಬಿ ಗೆ ಚೊಚ್ಚಲ ಐಪಿಲ್ ಪ್ರಶಸ್ತಿಯ ಸಂಭ್ರಮ

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 20 ಓವರ್ ಗಳ ಮುಕ್ತಾಯಕ್ಕೆ 190 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿದೆ. ಆ ಮೂಲಕ ಐಪಿಎಲ್ ಚಾಂಪಿಯನ್ ಆಗಲು ಪಂಜಾಬ್ ಗೆ 191 ರನ್ ಗುರಿ ನೀಡಿದೆ.
Live Updates
- 3 Jun 2025 10:24 PM IST
ಇಂಪ್ಯಾಕ್ಟ್ ಪ್ಲೆಯರ್ ಪ್ರಭ್‌ಸಿಮ್ರಾನ್ ಸಿಂಗ್ ವಿಕೆಟ್ ಪತನ. ಕೃಣಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದ ಸಿಂಗ್
- 3 Jun 2025 10:18 PM IST
8 ಓವರ್ ಗಳ ಮುಕ್ತಾಯಕ್ಕೆ ಪಂಜಾಬ್ ತಂಡದ ಮೊತ್ತ 70/1
- 3 Jun 2025 10:03 PM IST
ಹೇಝಲ್‌ವುಡ್ ಬೌಲಿಂಗ್ ನಲ್ಲಿ ಪ್ರಿಯಾಂಶ್ ಆರ್ಯಾ ವಿಕೆಟ್ ಪತನ. ಅದ್ಭುತವಾಗಿ ಕ್ಯಾಚ್ ಪಡೆದ ಫಿಲ್ ಸಾಲ್ಟ್. ಪಂಜಾಬ್ ಕಿಂಗ್ಸ್ 43/1
- 3 Jun 2025 9:44 PM IST
ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಕಿಂಗ್ಸ್. ಪಂಜಾಬ್ ಪರವಾಗಿ ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್ ರಿಂದ ಇನ್ನಿಂಗ್ಸ್ ಆರಂಭ
- 3 Jun 2025 9:25 PM IST
ಇನಿಂಗ್ಸ್ ಮುಕ್ತಾಯ. ಪಂಜಾಬ್ ಕಿಂಗ್ಸ್ ಗೆ ಐಪಿಎಲ್ ಗೆಲ್ಲಲು 191 ರನ್ ಗಳ ಗುರಿ ನೀಡಿದ ಆರ್ ಸಿ ಬಿ
- 3 Jun 2025 9:24 PM IST
ಭುವನೇಶ್ವರ್ ಕುಮಾರ್ ಔಟ್. ಆರ್ ಸಿ ಬಿ ಯ ಮೊತ್ತ 190/9
Next Story





