ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ಚಿತ್ರ ಕೃಪೆ: ಸತೀಶ್ ಬಿ.ಆರ್

25th January, 2022
‘ಅರ್ಥಶಾಸ್ತ್ರ’ ಉಪನ್ಯಾಸಕರಾಗಿರುವ ಪ್ರಭಾಕರ ಶಿಶಿಲ ಅವರು ಕನ್ನಡ ನಾಡಿಗೆ ಸಾಹಿತ್ಯ ಚಟುವಟಿಕೆಗಳ ಮೂಲಕ ಹೆಚ್ಚು ಪರಿಚಿತರು. ಕನ್ನಡ ಸಾಹಿತ್ಯಲೋಕದೊಳಗೆ ಶಿಕಾರಿಗಿಳಿದದ್ದು, ಬಡ್ಡಡ್ಕ ಅಪ್ಪಯ್ಯ ಗೌಡರ ಬೇಟೆಯ...
23rd January, 2022
ಬಿ.ಎಂ. ಬಶೀರ್
23rd January, 2022
ಇಸ್ಮತ್ ಆರಾ thewire.in ವೆಬ್ ತಾಣಕ್ಕೆ ಉತ್ತರ ಪ್ರದೇಶದ ವಿಶೇಷ ವರದಿಗಳನ್ನು ಮಾಡುತ್ತಿರುವ ಯುವ ಪತ್ರಕರ್ತೆ. ಈ ಹಿಂದೆ ದಿ ಹಿಂದೂ, ನ್ಯೂಸ್ ಲಾಂಡ್ರಿ, ಬಿಬಿಸಿ ಹಿಂದಿ, ಫಸ್ಟ್ ಪೋಸ್ಟ್, ನ್ಯೂಸ್ 18, ದಿ ಕ್ವಿಂಟ್,...
20th January, 2022
 ರಂಗಕಲಾವಿದರಾಗಿರುವ ಸುಧಾ ಶೆಟ್ಟಿ ಮುಂಬೈ ಕನ್ನಡಿಗರು. ಮರಾಠಿ ರಂಗಭೂಮಿಯಲ್ಲೂ ಅವರ ಹೆಜ್ಜೆ ಗುರುತುಗಳಿವೆ. ಮುಂಬೈಯಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡಿರುವ ಇವರ ಲೇಖನಗಳು ಹಲವು ನಿಯತ ಕಾಲಿಕಗಳಲ್ಲಿ ಪ್ರಕಟವಾಗಿವೆ.
19th January, 2022
ಪ್ರೀತಿಯ ಒರತೆಯನ್ನು ತುಂಬಿಕೊಂಡ ಕವಿತೆಗಳಿಗಾಗಿ ಯುವ ಕವಿ ಫೈಝ್ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಅಚ್ಚುಮೆಚ್ಚು. ವೃತ್ತಿಯಲ್ಲಿ ಪತ್ರಕರ್ತ. ಒನ್ ಇಂಡಿಯಾದಲ್ಲಿ ದುಡಿಮೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂದು.
13th January, 2022
‘ಕೇಂದ್ರ ಸಾಹಿತ್ಯ ಅಕಾಡಮಿ’ಯ ಇತಿಹಾಸದಲ್ಲಿ, ಯಾವುದೇ ಭಾಷೆಯ ಸೃಜನಶೀಲ ಗದ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದ ದೇಶದ ಏಕೈಕ ಸಾಹಿತಿಯೆಂಬ ದಾಖಲೆ ಬರೆದಿರುವ ಬೊಳುವಾರು ಮಹಮದ್ ಕುಂಞಿಯವರು, ಮೈಸೂರು...
10th January, 2022
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬಿದಲೋಟಿ ಗ್ರಾಮದ ಕವಿ ರಂಗನಾಥ್ ವೃತ್ತಿಯಿಂದ ವಕೀಲರು. ಬೆಂದ ಅನ್ನದ ಅಗುಳಿನ ಪರಿಮಳದಂತೆ ಇವರ ಕವನಗಳ ಘಮ. ಮಣ್ಣಿಗೆ ಬಿದ್ದ ಹೂವುಗಳು, ಬದುಕು ಸೂಜಿ ಮತ್ತು ನೂಲು, ಉರಿವ ಕರುಳ ದೀಪ...
10th January, 2022
  ‘ಮಂಜುನಾಥ ಲತಾ’ ಎಂದು ಬರೆಯುವ ಮಂಜುನಾಥ್ ಎಸ್. ಅವರು ಪತ್ರಿಕೋದ್ಯಮ, ಅಭಿವೃದ್ಧಿ ಪರ ಚಟುವಟಿಕೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಣ್ಣ ಕಥೆಗಳು ಓದುಗರ ಪ್ರೀತಿಗೆ ಪಾತ್ರವಾಗಿವೆ.
9th January, 2022
ಡಾ.ನಾಗೇಗೌಡ ಕೀಲಾರ ಶಿವಲಿಂಗಯ್ಯ ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದವರು.
8th January, 2022
ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್, ಕಳೆದ ಎರಡು ಮೂರು ದಶಕಗಳಿಂದ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು.
7th January, 2022
ಮುಂಬೈ ಕನ್ನಡ ಲೋಕದ ಹಿರಿಯರಾಗಿ ಗುರುತಿಸಿಕೊಂಡಿರುವ ಬಾಬು ಶಿವ ಪೂಜಾರಿ ಹೊಟೇಲ್ ಉದ್ಯಮಿ. ಜೊತೆಗೆ ಸಮಾಜದ ಕುರಿತಂತೆ ಅಪಾರ ಕಾಳಜಿಯುಳ್ಳ ಹೃದಯವಂತ ಬರಹಗಾರ.
4th January, 2022
ಕೋಲಾರದ ಬಳಿಯ ಕಲ್ಲುಗುಡ್ಡವೊಂದರಲ್ಲಿ ‘ಆದಿಮ’ ಎಂಬ ಸಂಸ್ಥೆ ಕಟ್ಟಿ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಹೊಸದೊಂದು ಚಿಂತನಧಾರೆಯನ್ನು ಸೇರಿಸಿದ, ಆ ಮೂಲಕ ಆದಿಮ ಸಮುದಾಯಗಳ ಕಲೆ, ಸಂಸ್ಕೃತಿಗೆ ಹೊಸ ದಾರಿ ತೋರಿಸಿದ ವಿಶಿಷ್ಟ...
4th January, 2022
ಮೂಲತಃ ಚಿತ್ರಕಲಾವಿದರು. ಚಿತ್ರರಂಗದತ್ತ ಆಕರ್ಷಿತರಾಗಿ, 2014ರಲ್ಲಿ ಮೊತ್ತ ಮೊದಲ ಬಾರಿಗೆ ನಿರ್ದೇಶಿಸಿದ ‘ಹರಿವು’ ಚಿತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಪುರಸ್ಕಾರ. 2018ರಲ್ಲಿ ಹೆಣ್ಣನ್ನು ಕೇಂದ್ರವಾಗಿಸಿ ‘...
3rd January, 2022
ಬ್ಯಾರಿ, ಕನ್ನಡ, ತುಳು ಮೂರುಭಾಷೆಗಳಲ್ಲೂ ಕೈಯಾಡಿಸಿರುವಮುಹಮ್ಮದ್ ಕುಳಾಯಿಯವರು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕಥೆಗಾರರು, ಕಾದಂಬರಿಗಾರರು. ‘ಕಾಡಂಕಲ್‌ಲ್ ಮನೆ’ ಇವರ ಜನಪ್ರಿಯ ಕಾದಂಬರಿ. ಇವರ ‘ಮಿತ್ತ...

ಜ್ಯೋತಿ ಗುರುಪ್ರಸಾದ್

2nd January, 2022
ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿ ಹಾಗೂ ಕನ್ನಡ ಮುಕ್ತ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂ. ಎ. ಪದವಿಯನ್ನು ಮಾಡಿರುವ ಜ್ಯೋತಿ ಗುರುಪ್ರಸಾದ್ ಹಲವು ಕಾಲೇಜುಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್...
2nd January, 2022
ತುಮಕೂರು ಜಿಲ್ಲೆಯ ಪಾವಗಡದ ಕೃಷಿ ಕುಟುಂಬದ ಲುತ್ಫುಲ್ಲಾ ಕೆ. ಅತೀಕ್ 1991ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್‌ಗೆ ಆಯ್ಕೆಯಾದವರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ...
2nd January, 2022
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು.
31st December, 2021
ಹೇಡಿತನ ತುಂಬಾ ಹಳೆಯ ರೋಗ. ಅದು ಅಷ್ಟೇ ಕೆಟ್ಟ ಹಾಗೂ ಕೊಳಕು ರೋಗವೂ ಹೌದು. ಹೇಡಿಗಳು ಯಾರೂ ತಾವು ಹೇಡಿಗಳೆಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಹೇಡಿತನ ಎಂಬುದು ಅಷ್ಟೊಂದು ಲಜ್ಜಾಸ್ಪದ ಗುಣ. ಹೇಡಿಗಳಲ್ಲಿ ಅನೇಕರು...
31st December, 2021
ಕಾಳೇಗೌಡ ನಾಗವಾರ ಅವರ ಕತೆಗಳಲ್ಲಿ ಗ್ರಾಮೀಣ ಸಂವೇದನೆ ಮತ್ತು ಬಂಡಾಯ ಆಶಯಗಳು ಪ್ರಮುಖವಾಗಿವೆ ಎಂದು ಗುರುತಿಸಲಾಗುತ್ತದೆ. ಕತೆಗಳಲ್ಲದೆ ಕವಿತೆಗಳನ್ನು ಬರೆದಿರುವ ಅವರನ್ನು ವಿಮರ್ಶಕ ಹಾಗೂ ಜಾನಪದ ತಜ್ಞರಾಗಿಯೂ...
31st December, 2021
ಮೂಲತಃ ದಕ್ಷಿಣ ಕನ್ನಡದವರಾದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ನಾಡಿನ ಜೀವಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.
30th December, 2021
ಅತುಲ್ ಚೌರಾಸಿಯಾ ಹಿಂದಿ ಭಾಷೆಯ ಖ್ಯಾತ ಪತ್ರಕರ್ತರು. ಒಂದೂವರೆ ದಶಕಗಳ ವೃತ್ತಿ ಜೀವನದಲ್ಲಿ ವರದಿಗಾರರಾಗಿ ಮುದ್ರಣ, ಡಿಜಿಟಲ್ ಹಾಗೂ ಟಿವಿ - ಈ ಮೂರೂ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತೆಹೆಲ್ಕಾ ಹಿಂದಿ...
30th December, 2021
ಪ್ರಧಾನ ಮಂತ್ರಿ ಪತ್ರಿಕಾಗೋಷ್ಠಿ ಕರೆಯದೆ ನನಗೆ ಅವರಲ್ಲಿ ಪ್ರಶ್ನೆ ಕೇಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ ಒಕ್ಕೂಟ ಸರಕಾರಕ್ಕೂ ಅದರ ಭಟ್ಟಂಗಿತನ ಮಾಡುವ ಟಿವಿ ಚಾನೆಲ್‌ಗಳಿಗೂ ಒಟ್ಟಿಗೇ ಕುಟುಕುವ ರವೀಶ್ ಕುಮಾರ್...
30th December, 2021
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ್ ಹೆಗಡೆ, ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿ ನೂರಾರು ಲೇಖನಗಳನ್ನು ಬರೆದಿರುವ ಇವರ ‘ಇರುವುದೊಂದೇ ಭೂಮಿ’ ಮಹತ್ವದ...
Back to Top