3.58 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-05-28 18:27 GMT

ಪ್ಯಾರಿಸ್, ಮೇ 28: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಗುರುವಾರ ಸಂಜೆಯ ವೇಳೆಗೆ 3,58,101ನ್ನು ತಲುಪಿದೆ. ಅದೇ ವೇಳೆ, 58,21,052 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 25,22,200 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

ಅಮೆರಿಕ  1,02,197

ಬ್ರಿಟನ್  37,460

 ಇಟಲಿ   33,072

 ಸ್ಪೇನ್   28,752

ಫ್ರಾನ್ಸ್    28,596

ಬ್ರೆಝಿಲ್   25,697

ಬೆಲ್ಜಿಯಮ್  9,388

ಜರ್ಮನಿ  8,533

ಇರಾನ್   7,627

ನೆದರ್‌ಲ್ಯಾಂಡ್ಸ್  5,903

 ಕೆನಡ   6,765

ಮೆಕ್ಸಿಕೊ  8,597

ಚೀನಾ  4,634

ಟರ್ಕಿ  4,431

ಸ್ವೀಡನ್  4,266

ಭಾರತ   4,542

ರಶ್ಯ   4,142

ಸ್ವಿಟ್ಸರ್‌ಲ್ಯಾಂಡ್  1,917

ಐರ್‌ಲ್ಯಾಂಡ್   1,631

ಪಾಕಿಸ್ತಾನ    1,260

ಬಾಂಗ್ಲಾದೇಶ   559

ಸೌದಿ ಅರೇಬಿಯ  441

ಯುಎಇ  258

ಅಫ್ಘಾನಿಸ್ತಾನ  235

ಕುವೈತ್   185

ಒಮಾನ್  40

ಖತರ್   33

ಬಹರೈನ್  15

ಶ್ರೀಲಂಕಾ 10

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News