3.88 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-06-04 18:01 GMT

ಪ್ಯಾರಿಸ್, ಜೂ. 4: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಗುರುವಾರ ಸಂಜೆಯ ವೇಳೆಗೆ 3,88,575ನ್ನು ತಲುಪಿದೆ.

ಅದೇ ವೇಳೆ, 66,07,825 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 31,93,394 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ 1,09,176

       ಬ್ರಿಟನ್ 39,728

       ಇಟಲಿ 33,601

       ಸ್ಪೇನ್ 27,128

       ಫ್ರಾನ್ಸ್ 29,021

       ಬ್ರೆಝಿಲ್ 32,602

       ಬೆಲ್ಜಿಯಮ್ 9,548

       ಜರ್ಮನಿ 8,701

       ಇರಾನ್ 8,071

       ನೆದರ್‌ಲ್ಯಾಂಡ್ಸ್ 5,990

       ಕೆನಡ 7,498

       ಮೆಕ್ಸಿಕೊ 11,729

       ಚೀನಾ  4,634

       ಟರ್ಕಿ 4,609

       ಸ್ವೀಡನ್ 4,542

       ಭಾರತ 6,094

       ರಶ್ಯ 5,384

       ಸ್ವಿಟ್ಸರ್‌ಲ್ಯಾಂಡ್ 1,921

       ಐರ್‌ಲ್ಯಾಂಡ್ 1,659

       ಪಾಕಿಸ್ತಾನ 1,770

       ಬಾಂಗ್ಲಾದೇಶ 781

       ಸೌದಿ ಅರೇಬಿಯ 611

       ಯುಎಇ 273

       ಅಫ್ಘಾನಿಸ್ತಾನ 300

       ಕುವೈತ್ 236

       ಒಮಾನ್ 67

       ಖತರ್ 45

       ಬಹರೈನ್ 21

       ಶ್ರೀಲಂಕಾ11

       ನೇಪಾಳ 10

       ಫೆಲೆಸ್ತೀನ್ 3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News