ಈ ದೇಶದಲ್ಲಿ ಅಧ್ಯಕ್ಷರ ಟ್ವೀಟ್ ಡಿಲೀಟ್ ಮಾಡಿದ ಟ್ವಿಟರ್ ಗೆ ರಾಷ್ಟ್ರಾದ್ಯಂತ ನಿಷೇಧದ ಭೀತಿ !

Update: 2021-06-04 18:22 GMT

ನೈಜೀರಿಯಾ: ದೇಶದಲ್ಲಿ ಟ್ವಿಟರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ನೈಜೀರಿಯಾ ಶುಕ್ರವಾರ ಪ್ರಕಟಿಸಿದ್ದು, "ನೈಜೀರಿಯಾದ ಸಾಂಸ್ಥಿಕ ಅಸ್ತಿತ್ವವನ್ನು ಹಾಳುಮಾಡುವ ಸಾಮರ್ಥ್ಯವಿರುವ" ಚಟುವಟಿಕೆಗಳಿಗೆ ಟ್ವಿಟರ್ ವೇದಿಕೆಯನ್ನು ಬಳಸಲಾಗುತ್ತಿದೆ ಎಂದು ಹೇಳಿದೆ.

ತನ್ನ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕೆ ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮ ಟ್ವಿಟರ್ ಅಳಿಸಿದ ಎರಡು ದಿನಗಳ ನಂತರ ಫೆಡರಲ್ ಸರಕಾರವು ಅನಿರ್ದಿಷ್ಟವಾಗಿ (ಟ್ವಿಟರ್) ಸ್ಥಗಿತಗೊಳಿಸಿದೆ ಎಂದು ಮಾಹಿತಿ ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News