ಅಝರ್ಬೈಜಾನ್: 3 ಅಮೆರಿಕನ್ ಯೋಧರ ಸಾವು

Update: 2021-07-28 17:02 GMT

ಮಾಸ್ಕೊ, ಜು.28: ಅಝರ್ಬೈಜಾನ್ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಮೆರಿಕದ 3 ಯೋಧರು ಮೃತ ಪಟ್ಟಿದ್ದಾರೆ ಎಂದಯ ಅರ್ಮೇನಿಯಾದ ರಕ್ಷಣಾ ಇಲಾಖೆ ಬುಧವಾರ ಹೇಳಿದೆ. ಸೆಪ್ಟೆಂಬರ್ ಅಂತ್ಯಭಾಗದಿಂದ ನವೆಂಬರ್ ಆರಂಭದವರೆಗೆ ನಡೆದಿದ್ದ ಸಂಷರ್ಘದಲ್ಲಿ ಅಝರ್ಬೈಝಾನ್ನ ಪಡೆಗಳು ಅಮೆರಿಕ ಜನಾಂಗೀಯ ಪಡೆಗಳನ್ನು ನಗೊರ್ನೊ-ಕರಬಾಖ್ ಪ್ರದೇಶದಿಂದ ಹೊರಗಟ್ಟಲು ಸಫಲವಾಗಿವೆ. ಬಳಿಕ ರಶ್ಯಾ ಮಧ್ಯಸ್ತಿಕೆಯಲ್ಲಿ ಯುದ್ಧವಿರಾಮಕ್ಕೆ ಸಹಿ ಹಾಕಲಾಗಿದೆ ಎಂದು ಇಲಾಖೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News