×
Ad

ಒಮರ್ ಅಹ್ಮದ್‌ಗೆ CBSE ಹತ್ತನೇ ತರಗತಿ ಪರೀಕ್ಷೆಯಲ್ಲಿ 95.2% ಅಂಕ

Update: 2025-05-13 19:27 IST

ಒಮರ್ ಅಹ್ಮದ್‌

ದುಬೈ, ಮೇ 13: ಇಲ್ಲಿನ ಇಂಡಿಯನ್ ಹೈ ಸ್ಕೂಲ್‌ನ ವಿದ್ಯಾರ್ಥಿ ಒಮರ್ ಅಹ್ಮದ್ ಈ ಸಾಲಿನ ಸಿಬಿಎಸ್ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ 95.2% ಅಂಕ ಗಳಿಸಿದ್ದಾರೆ.

ಇವರು ದುಬೈಯಲ್ಲಿ ಉದ್ಯೋಗಿಯಾಗಿರುವ ಬಶೀರ್ ಅಹ್ಮದ್ ಮೂಳೂರು ಹಾಗು ಇಂಡಿಯನ್ ಹೈ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿರುವ ರುಕಿಯಾ ಶಾಹಿನಾ ಕೊಪ್ಪ ದಂಪತಿಯ ಸುಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News