×
Ad

ಕೆಸಿಎಫ್‌ನಿಂದ ಹುಬ್ಬುರ್ರಸೂಲ್ ಪ್ರಭಾಷಣ

Update: 2015-12-24 11:37 IST

ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್ ಖೋಬರ್ ಸೆಕ್ಟರ್ ವತಿಯಿಂದ ಇಲಲ್ ಹಬೀಬ್ ಮೀಲಾದ್ ಕ್ಯಾಂಪೈನ್ ಅಂಗವಾಗಿ ಕೆಸಿಎಫ್ ಹಾಲ್‌ನಲ್ಲಿ ಹುಬ್ಬುರ್ರಸೂಲ್ ಪ್ರಭಾಷಣ ಇತ್ತೀಚೆಗೆ ನಡೆಯಿತು. ಝೈನುಲ್ ಆಬಿದ್ ಝುಹ್ರಿ ಕೊಡಗು ಮುಖ್ಯ ಭಾಷಣ ಮಾಡಿದರು. ಸೆಕ್ಟರ್ ಅಧ್ಯಕ್ಷ ಅಬ್ದುರ್ರಝಾಕ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News