×
Ad

ಜ.8: ಬಿಡಬ್ಲ್ಯೂಎಫ್ ವತಿಯಿಂದ ಸೀರತುನ್ನಬಿ ಕಾರ್ಯಕ್ರಮ

Update: 2016-01-02 09:15 IST

ದುಬೈ: ಬ್ಯಾರೀಸ್ ವೆಲ್ಫೇರ್ ಫೋರಂ ಅಬೂಧಾಬಿ ವತಿಯಿಂದ ಸೀರತುನ್ನಬಿ ಕಾರ್ಯಕ್ರಮವು ಜ.8ರಂದು ಸಂಜೆ 7.30ಕ್ಕೆ ಇಲ್ಲಿನ ಬಾಂಕ್ವೇಟ್ ಹಾಲ್, ಅರಬ್ ಉಡುಪಿ ರೆಸ್ಟೋರೆಂಟ್, 7ನೆ ಮಹಡಿ, ಲುಲು ಸೆಂಟರ್ ಕಟ್ಟಡ, ಅಲ್ ಸಲಾಮ್ ರಸ್ತೆ, ಅಬೂಧಾಬಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News