×
Ad

SFA ನೂತನ ಸಾರಥಿಗಳು-2016

Update: 2016-02-09 17:49 IST

ಬೆಳ್ತಂಗಡಿ ತಾಲೂಕಿನ ಕಣಿಯೂರು ಮೊಹಿದೀನ್ ಜುಮ್ಮಾ ಮಸ್ಜಿದ್ಹ್ ಜಮಹತ್ ವ್ಯಾಪ್ತಿಗೆ ಒಳಪಟ್ಟ ಅನಿವಾಸಿ ಗಲ್ಫ್ ಸಮೀತಿಯಾದ SAFAR FOREIGN ASSOCIATION  ಇದರ ಸಾಮಾಜಿಕ ತಾಣದಲ್ಲಿ ನಡೆದ  ಎರಡನೆಯ ವಾರ್ಷಿಕ ಹಾಗು ಸಮೀತಿ ಪುನರ್ ರಚನೆಯ ಇದೆ ಫೆಬ್ರವರಿ ೫ ರಂದು ಮಸೀದಿಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ SFA  ಇದರ ಸಲಹೆಗಾರ ಜಾಕಿರ್ ಹುಸೈನ್ ಘೋಷಿಸಿದರು...  . 

       ಸಮೀತಿಯ ಕಳೆದ ಸಾಲಿನ ಗೌರವದ್ಯಕ್ಷ ಹಮೀದ್ ಬೋರುಕಟ್ಟೆ. MJM  ಅಧ್ಯಕ್ಷ  ಅಬುಬಕ್ಕರ್ ಟಿಂಬರ್. ಕಾರ್ಯದರ್ಶಿ ಬಶೀರ್ ಕೊಡ್ಯಲ್ ಸಮಾರಂಭದಲ್ಲಿ ಉಪಸ್ತಿತರಿದ್ದರು   ನೌಫಾಲ್ ಸಖಾಫಿ  ಕಳಸ ಹಾಗೂ ಮಸೀದಿಯ ಕತೀಬರಾದ ಇಲ್ಯಾಸ್  ಮದನಿ ದುಹ ನೆರವೇರಿಸಿದರು. ಸಮಾರಂಭದಲ್ಲಿ ನೆರೆದ ಸಾರ್ವಜನಿಕರಲ್ಲಿ ಮಮ್ಷಿರ್  ಕೊಡ್ಯಲ್  SFA ಮುಂದಿನ ದಿನಗಳಲ್ಲಿ ನಡೆಸಲು ಉದ್ದೇಶಿಸಿದ ಕಾರ್ಯ ಚಟುವಟಿಕೆಯ ಬಗ್ಗೆ ಹಾಗು ಇದುವರೆಗೂ ನಡೆಸಿದ ಜಮಹತ್ ವ್ಯಾಪ್ತಿಗೊಳಪಟ್ಟ ಸಾಮಜಿಕ ಹಾಗು ಧಾರ್ಮಿಕ ಕಾರ್ಯಗಳನ್ನು ವಿವರಿಸಿದರು.. 

S.F.A ಸಾರಥಿಗಳು-2016

ಗೌರವ ಅಧ್ಯಕ್ಷರು : ರಜ್ಹಾಕ್ ರಾಮನಗರ್

ಅಧ್ಯಕ್ಷರು :ಲತೀಫ್ ಕೊಡ್ಯಲ್

ಉಪಾಧ್ಯಕ್ಷರು :ಹಮ್ಜಾ ಬೋರುಕಟ್ಟೆ

ಕಾರ್ಯದರ್ಶಿ :ಶಂಸುದ್ದೀನ್ ಪಿಲಿಗೂಡು

ಜೊತೆ ಕಾರ್ಯದರ್ಶಿ:ಇಸ್ಮಾಹಿಲ್ ಬರಂಬು

ಕೋಶಾಧಿಕಾರಿ :ಅಶ್ರಫ್ ಕಣಿಯೂರು

ಜಮಹತ್ ಅಭಿವೃದ್ದಿ ಸಮೀತಿ>

 ''''''''''''''''''''''''''''''''''''''''''''''''''''''''''''''''''

:ರಫೀಕ್ ಕೊಡ್ಯಲ್

:ನಿಜಾಮ್ ಕಣಿಯೂರ್

 :ಉಬೈದ್ ದೇವಸ

:ಮಹಮ್ಮದ್ ಜೀಲಾನಿ

;ನಜೀರ್ ಕೆಮ್ಮಾರ

ಪ್ರತಿನಿಧಿಗಳು

 """"""""""""""""

 ಯು.ಎ,ಇ :ಮುಸ್ತಫಾ ಕಣಿಯೂರು

ಕೆ .ಯೆಸ್.ಎ ::ಆಶಿಫ್ ಕಣಿಯೂರು

ಕತಾರ್ :ಉಸ್ಮಾನ್ ಮಾವಿನಡಿ

ಬೆಂಗಳೋರು : ಹನೀಫ್ ಕಣಿಯೂರು

ಧಾರ್ಮಿಕ ಸಲಹಾಗಾರರು>

 '''''''''''''''''''''''''''''''''''''''''''''''''''''''''

:ಇಲ್ಯಾಸ್ ಮದನಿ

:ಕಾಸಿಂ ಅಮಾನಿ

:ಇಬ್ರಾಹಿಂ ಮುಸ್ಲಿಯಾರ್

:ಜ್ಹಕರಿಯ ಮದನಿ

ಜಮಹತ್ ಪ್ರತಿನಿಧಿಗಳು>

 """"""""""""""""""""""""""

:ಮಮ್ಸೀರ್ ಕೊಡ್ಯಲ್ :

ಅಬೂಬಕ್ಕರ್ ಸಿದ್ದೀಕ್ :

ಸಿದ್ದೀಕ್ ಬರಂಬು :

ಅಸ್ಫಾಕ್ ಕಣಿಯೂರು

ಜಾಲತಾಣ ನಿರ್ವಾಹಣೆ >

 '''''''''''''''''''''''''''''''''''''''''''''''''''''

 :ಮುಸ್ತಫಾ ಬೆಂಗಳೂರು

 :ಹನೀಫ್ ಅಂಗಡಿ

:ನಾಸಿರ್ ಕಣಿಯೂರ್

ಸಲಹಾ ಸಮೀತಿ >

 '''''''''''''''''''''''''''''''''''''''

:ಜಾಕೀರ್ ಹುಸೈನ್ ಕಣಿಯೂರು

 :ಅಬೂಬಕ್ಕರ್ ಟಿಂಬರ್

 :ಅಬ್ದುಲ್ ಕಾದರ್ ಕೋಡ್ಯಲ್

 ;ಯೂಸುಫ್ ಅಂಗಡಿ

 :ಹಮೀದ್ ಬೋರುಕಟ್ಟೆ

 :ಮುನೀರ್ ಅರಸಿಕೆರೆ

 :ಬಷೀರ್ ಕೊಡಿಯಾಲ್

 :ಅಬೂಬಕ್ಕರ್ ಪೀ.ಎಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News