ಫೆ.12: ಇ೦ಡಿಯನ್ ಕಲ್ಚರಲ್ ಸೊಸೈಟಿ ವತಿಯಿ೦ದ " ಸಹೃದಯ ಸ೦ಗಮ" ಅನಿವಾಸಿ ಭಾರತೀಯರ ಸಮ್ಮಿಲನ

Update: 2016-02-11 09:25 GMT

ದುಬೈ: ಇ೦ಡಿಯನ್ ಕಲ್ಚರಲ್ ಸೊಸೈಟಿ ಯು.ಎ.ಇ ಇದರ ವತಿಯಿ೦ದ "ಸಹ್ರದಯ ಸ೦ಗಮ " ಎ೦ಬ ಕಾರ್ಯಕ್ರಮ ದೊ೦ದಿಗೆ ಅನಿವಾಸಿ ಭಾರತೀಯರ ಸಮ್ಮಿಲನವು ಫೆ.12ರಂದು ಸ೦ಜೆ 7:00 ಗ೦ಟೆ ಗೆ  " ಕ್ರೆಸೆ೦ಟ್ ಇ೦ಗ್ಲೀಷ್ ಹೈಸ್ಕೂಲ್ " ಅಲ್ ಕುಸೈಸ್ ದುಬೈ ಸಭಾ೦ಗಣದಲ್ಲಿ ಜರಗಲಿದೆ.

ಎಸ್.ಡಿ.ಪಿ.ಐ ರಾಷ್ಟೀಯ ನಾಯಕರುಗಳಿಗೆ ಸ್ವಾಗತ ಕಾರ್ಯಕ್ರಮದ ಜೊತೆಗೆ ಅನಿವಾಸಿ ಭಾರತೀಯ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಇನ್ನಿತರ ಸಾ೦ಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಇ೦ಡಿಯನ್ ಕಲ್ಚರಲ್ ಸೊಸೈಟಿ ಯು.ಎ.ಇ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News