×
Ad

ಡಿ.ಕೆ ಎಸ್.ಸಿ ಶಾರ್ಜಾ ಘಟಕ ಇದರ 2016 - 17 ಸಾಲಿನ ಪದಾದಿಕಾರಿಗಳ ಆಯ್ಕೆ

Update: 2016-03-16 17:35 IST

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಶಾರ್ಜಾ    ಇದರ ಮಹಾ ಸಭೆಯು ಜನಾಬ್.ಅಬ್ದುಲ್ ಲತೀಪ್ ಮುಲ್ಕಿ ರವರ ನಿವಾಸದಲ್ಲಿ   ನಡೆಯಿತು.ಸಭೆಯು  ಸಯ್ಯದ್ ಅಸ್ಗರಲಿ ತಂಙಳ್ ಕೋಳ್ಪೆ  ರವರ ದುವಾದೊಂದಿಗೆ ಘಟಕ ದ ಅದ್ಯಕ್ಷರಾದ ಜನಾಬ್.ಬಷೀರ್ ಕಾಪಿಕ್ಕಾಡ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.  ಸಭೆಯಲ್ಲಿ ಅತಿಥಿಗಳಾಗಿಯು.ಎ.ಇ.ರಾಷ್ಟೀಯ ಸಮಿತಿ ನೇತಾರರಾದ   ಜನಾಬ್. ಹಾಜಿ. ಯಂ.ಕೆ.ಬ್ಯಾರಿ ಕಕ್ಕಿಂಜೆ,  ಜನಾಬ್ .ಹಾಜಿ.ಯಂ.ಇ.ಮುಳೂರು, ಜನಾಬ್.ಅಬ್ದುಲ್ ಲತೀಪ್ ಮುಲ್ಕಿ ಜನಾಬ್.ಇಕ್ಬಾಲ್ ಹೆಜಮಾಡಿ,ಜನಾಬ್.ಹುಸೈನ್ ಹಾಜಿ ಕಿನ್ಯ , ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ ,ಜನಾಬ್.ಯುಸುಪ್ ಅರ್ಲಪದವು, ಜನಾಬ್.ಹಸನಬ್ಬ ಕೊಳ್ನಾಡ್ , ಜನಾಬ್.ಅಬ್ದುಲ್ ರಜಾಕ್ ಮುಟ್ಟಿಕಲ್ ಹಾಗೂ ಜನಾಬ್.ಅಬೂಬಕ್ಕರ್ಮದನಿ ಕೆಮ್ಮಾರ ಉಪಸ್ಥಿತರಿದ್ದರು. ಜನಾಬ್.ಹುಸೈನ್ ಹಾಜಿ ಕಿನ್ಯ ಚುನಾವಣಾಧಿಕಾರಿ ಯಾಗಿ 2016 - 17 ಸಾಲಿನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು :  ಜನಾಬ್. ಅಬ್ದುಲ್ ಲತೀಪ್ ಮುಲ್ಕಿ

ಅದ್ಯಕ್ಷರು :  ಜನಾಬ್. ಬಷೀರ್ ಕಾಪಿಕ್ಕಾಡ್

ಉಪಾದ್ಯಕ್ಷರು :  ಜನಾಬ್ ಅಬ್ದುಲ್ಲ ಕುಂಞ್ಞಿ ಪೆರುವಾಯಿ

                   ಜನಾಬ್. ಅಶ್ರಪ್ ಸತ್ತಿಕಲ್

                   ಜನಾಬ್. ಅಬ್ಬಾಸ್ ಫಾಣಾಜೆ

ಪ್ರದಾನ ಕಾರ್ಯದರ್ಶಿ : ಜನಾಬ್. ಕಮರುದ್ದೀನ್ ಗುರುಪುರ

ಜೊತೆ ಕಾರ್ಯದರ್ಶಿ : ಜನಾಬ್. ಸುಲೈಮಾನ್ ಉಳ್ಳಾಲ

                          ಜನಾಬ್. ಶಕೀರ್ ಉಳ್ಳಾಲ

                          ಜನಾಬ್. ಶಕೀಲ್ ಕ್ರಸ್ನಾಪುರ

ಕೋಶಾದಿಕಾರಿ : ಜನಾಬ್. ಅಬ್ದುಲ್ ರಹಿಮಾನ್ ಸಂಟ್ಯಾರ್

ಲೆಕ್ಕ ಪರಿಶೋದಕರು : ಜನಾಬ್.ಅಬೂಬಕ್ಕರ್ ಸುನ್ನಂಗಳ

ಸಲಹೆಗಾರರು : ಜನಾಬ್.ಅಬೂಬಕ್ಕರ್ ಮದನಿ

                    ಜನಾಬ್.ರಜಾಕ್ ಹಾಜಿ ಜಲ್ಲಿ

                    ಜನಾಬ್ .ಮಹಮ್ಮದ್  ಕುಂಞ್ಞಿ ಕುಂಬ್ರ

                    ಜನಾಬ್ .ಶಂಸುದ್ದೀನ್ ಕಣ್ಣಂಗಾರ್

ಸಂಚಾಲಕರು : ಜನಾಬ್. ಉಮ್ಮರ್ ಪಾಣಾಜೆ

                    ಜನಾಬ್. ಜಬ್ಬಾರ್ ಹಾಜಿ ಇನೋಳಿ

                    ಜನಾಬ್. ಮಜೀದ್ ಕಾಪಿಕ್ಕಾಡ್

                    ಜನಾಬ್. ಬಷೀರ್ ಕೊಡಿ ಉಳ್ಳಾಲ

ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜನಾಬ್.ಮುಹಮ್ಮದ್ ಕುಂಞ್ಞಿ ರವರ ಕಿರಾಹತ್ ನೊಂದಿಗೆ  ಜನಾಬ್.ಅಬೂಬಕ್ಕರ್ ಮದನಿ ಸ್ವಾಗತಿಸಿ ಜನಾಬ್.ಕಮರುದ್ದೀನ್ ಗುರುಪುರವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.ಕೊನೆಯಲ್ಲಿ ಜನಾಬ್.ಅಬೂಬಕ್ಕರ್ ಸುನ್ನಂಗಳ ರವರು ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News