×
Ad

ಡಿ.ಕೆ ಎಸ್.ಸಿ ಜಬಲ್ ಅಲಿ ಘಟಕ ಇದರ 2016 - 17 ಸಾಲಿನ ಪದಾದಿಕಾರಿಗಳ ಆಯ್ಕೆ

Update: 2016-03-17 23:21 IST

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಜಬಲ್ ಅಲಿ   ಇದರ ಮಹಾ ಸಭೆಯು  ನಡೆಯಿತು. ಸಭೆಯು  ಜನಾಬ್.ಹಾಜಿ.ಅಬ್ದುಲ್ಲ ಬೀಜಾಡಿ ರವರ ದುವಾದೊಂದಿಗೆ  ಪ್ರಾರಂಬಗೊಂಡಿತು. ಸಭೆಯಲ್ಲಿ ರಾಷ್ಟೀಯ ಸಮಿತಿ ಪ್ರವರ್ತಕರಾದ ಜನಾಬ್.ಯೂಸುಪ್ ಅರ್ಲಪದವು. ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ , ಜನಾಬ್.ಹಾಜಿ.ಅಬ್ದುಲ್ಲ ಬೀಜಾಡಿ, ಜನಾಬ್.ಅಬ್ದುಲ್ ರಜಾಕ್ ಮುಟ್ಟಿಕಲ್ ಹಾಗೂ ಜನಾಬ್.ಮಜೀದ್ ಹಾಜಿ ಉಚ್ಚಿಲ , ಜನಾಬ್.ಇಬ್ರಾಹಿಂ ಶರೀಪ್ ಅರ್ಲಪದವು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

2016 – 17  ರ ಸಾಲಿನ ಪದಾದಿಕಾರಿಗಳು

ಗೌರವಾಧ್ಯಕ್ಷರು :  ಜನಾಬ್. ಅಮೀರ್ ICF

ಅದ್ಯಕ್ಷರು :  ಜನಾಬ್. ಹಾರಿಸ್ ಕಾಂತದ್ಕ

ಉಪಾದ್ಯಕ್ಷರು :  ಜನಾಬ್ ಕಲೀಲ್ ಬಿ.ಎಂ.

                   ಜನಾಬ್. ಅಬ್ಬಾಸ್ ಆದೂರ್

                   ಜನಾಬ್. ಮುಸ್ತಫ ಸುಳ್ಯ

ಪ್ರದಾನ ಕಾರ್ಯದರ್ಶಿ : ಜನಾಬ್. ಅಬೂಬಕ್ಕರ್ ನಾವೂರ್

ಜೊತೆ ಕಾರ್ಯದರ್ಶಿ : ಜನಾಬ್. ಅದಂ ಉಪ್ಪಿನಂಗಡಿ

                          ಜನಾಬ್. ಜಬ್ಬಾರ್ ಕೊಳ್ಪೆ

                          ಜನಾಬ್. ಪಲುಲ್ ಗೊಳಿಕಟ್ಟೆ

ಕೋಶಾದಿಕಾರಿ : ಜನಾಬ್. ಮುಹಮ್ಮದ್ ಅಶ್ರಫ್ ಚಾವಕ್ಕಾಡ್

ಸಂಚಾಲಕರು : ಜನಾಬ್. ರಫೀಕ್ ಅಳಕೆಮಜಲು

                    ಜನಾಬ್. ಕಬೀರ್ ಅಳಕೆಮಜಲು

                    ಜನಾಬ್. ಸಿರಾಜ್ ಗಡಿಯಾರ್

                    ಜನಾಬ್. ಇಕ್ಬಾಲ್ ಅಡ್ಕ

                   ಜನಾಬ್ . ಆಸೀಫ್ ಕಾಂತದ್ಕ  ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News