×
Ad

ರಿಯಾದ್: ತೋನ್ಸೆ ವೆಲ್ಫೇರ್ ಅಸೋಸಿಯೇಷನ್‌ನ ವಾರ್ಷಿಕ ಸಮ್ಮಿಲನ

Update: 2016-04-29 19:41 IST

ರಿಯಾದ್, ಎ.29: ರಿಯಾದ್‌ನ ತೋನ್ಸೆ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮವು ಎ. 28ರಂದು ರಿಯಾದ್‌ನ ಈಸ್ಟರ್ನ್ ರಿಂಗ್ ರಸ್ತೆಯಲ್ಲಿರುವ ಇಶ್ತಿರಹಾ ಜಿನಾನ್ ಲಿಲ್ ಮುನಸಾಬಾತ್ ಸಭಾಂಗಣದಲ್ಲಿ ನಡೆಯಿತು.

‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮತ್ತು ಉಡುಪಿ ದಾರುಲ್ ಹುದಾ ಸಂಸ್ಥೆಯ ನಿದೇಶಕ ಹಾಗೂ ಮದೀನಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಶೇಖ್ ಪರ್ವೇಝ್ ಅಹ್ಮದ್ ನಖ್ವಾ ಮದನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಸೋಸಿಯೇಷನ್‌ನ ಅಧ್ಯಕ್ಷ ಇರ್ಶಾದ್ ನೇಜಾರ್‌ರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News