ದುಬೈ:ಅಂತರಾಷ್ಟ್ರೀಯ ಬಾಡಿ ಬಿಲ್ಡ್ ಸ್ಪರ್ದೆಯಲ್ಲಿ ನಾಲ್ಕನೇ ಸ್ಥಾನ ಪಡೆದ ದಕ್ಷಿಣ ಕನ್ನಡಿಗ ಶರ್ವಾನ್ ಹೈದರ್ ಅಲಿ
Update: 2016-05-18 18:19 IST
ದುಬೈಮೇ.18:ಎಮರೇಟ್ಸ್ ಬಾಡಿಬಿಲ್ಡಿಂಗ್ ಪೆಡೆರೇಷನ್ ಇದರ ವತಿಯಿಂದ ನಡೆದ ಅಂತರಾಷ್ಟ್ರೀಯ ಬಾಡಿ ಬಿಲ್ಡ್ ಸ್ಪರ್ದೆ ಯಲ್ಲಿ
ಯು.ಎ.ಇ ಯಲ್ಲಿ ಉದ್ಯೋಗದಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಹೈದರ್ ಅಲಿ ಯವರ ಪುತ್ರ ಶರ್ವಾನ್ ಹೈದರ್ ಅಲಿ ಯವರು 4 ನೆ ಸ್ಥಾನ ಪಡೆದಿರುತ್ತಾರೆ.