×
Ad

1930ರ ಹಜ್ ಯಾತ್ರಿಕರ ವಾಹನ ಇದು!

Update: 2016-06-20 11:24 IST

ಜಿದ್ದಾ,ಜೂನ್ 20: 1930ರ ವೇಳೆ ಹಜ್ ಯಾತ್ರಾರ್ಥಿಗಳು ಪ್ರಯಾಣಿಸಲು ಬಳಸುತ್ತಿದ್ದ ವಾಹನ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಂಬತ್ತು ವರ್ಷ ಮೊದಲು ಜಿದ್ದಾದಿಂದ ಮಕ್ಕಾಕ್ಕೆ ಹಾಗೂ ಪವಿತ್ರ ಸ್ಥಳಗಳಿಗೆ ಯಾತ್ರೆ ನಡೆಸಲು ಈ ವಾಹನವನ್ನು ಉಪಯೋಗಿಸಲಾಗುತ್ತಿತ್ತು. ಅದೀಗ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ.

ಕೆಲವು ಪ್ರಾದೇಶಿಕ ಮಾಧ್ಯಮಗಳೂ ಈ ಚಿತ್ರವನ್ನು ಸರಿಯಾದೆಂದೂ ಗುರುತಿಸಿದೆ. ಇಂತಹ ವಾಹನಗಳು ಬರುವ ಮುಂಚೆ ಹಜ್‌ಯಾತ್ರಿಕರು ಒಂಟೆಗಳನ್ನು ಪ್ರಯಾಣಕ್ಕೆ ವಾಹನವಾಗಿ ಬಳಸುತ್ತಿದ್ದರು. ಜನರನ್ನು ಮಕ್ಕಾಕ್ಕೆ ಕರೆದೊಯ್ಯಲು ವಿಶೇಷ ತಂಡಗಳು ಇರುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News