×
Ad

ಕೆಸಿಎಫ್ ಇಫ್ತಾರ್ ಕೂಟದಲ್ಲಿ ಸಚಿವ ಖಾದರ್ ಭಾಗಿ

Update: 2016-06-25 13:32 IST

ಕೆ.ಸಿ.ಎಫ್ ಹಾಗೂ ಐ.ಸಿ.ಎಫ್ ವತಿಯಿಂದ ಮಸ್ಜಿದುಲ್ ನಭವಿಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಸಚಿವ ಯು.ಟಿ ಖಾದರ್ ಭಾಗವಹಿಸಿದರು. 

ಇದೇ ವೇಳೆ  ಕೆ.ಸಿ.ಎಫ್ ಕಾರ್ಯಕರ್ತರು ಸಚಿವರನ್ನು ಸನ್ಮಾನಿಸಿದರು. ಬಳಿಕ ರಂಝಾನ್ ತಿಂಗಳ  ಗಲ್ಫ್ ಇಶಾರ ಸಂಚಿಕೆಯನ್ನು ನೀಡಿ ಗೌರವಿಸಲಾಯಿತು.

ಸಚಿವ ಖಾದರ್ ಜೊತೆ  ಕರ್ನಾಟಕ, ಕೇರಳಿಗರು ಮಾತ್ರವಲ್ಲ, ಸೌದಿ ಪ್ರಜೆಗಳು ಸೇರಿದಂತೆ ವಿದೇಶಿ ಪ್ರಜೆಗಳು ಸೆಲ್ಫಿ ತೆಗೆಸಿಕೊಂಡದ್ದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News