ಬಹ್ರೈನ್: ಇಂಡಿಯನ್ ಸೋಶಿಯಲ್ ಫೋರಂನಿಂದ ಜು.7ರಂದು ಈದ್ ಸ್ನೇಹ ಸಮ್ಮಿಲನ

Update: 2016-07-01 11:56 GMT

ಬಹ್ರೈನ್, ಜು.1: ‘ಇಂಡಿಯನ್ ಸೋಶಿಯಲ್ ಫೋರಂ ಬಹರೈನ್  ಕರ್ನಾಟಕ ಘಟಕದ ವತಿಯಿಂದ ‘ಈದ್ ಸ್ನೇಹ ಸಮ್ಮಿಲನ ‘ ಕಾರ್ಯಕ್ರಮವು ಜುಲೈ 7ರಂದು ಸಂಜೆ 4 ಗಂಟೆಗೆ ಉಮ್ಮುಲ್ ಹಸಮ್ನ ಬ್ಯಾಂಕಾಕ್ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫೋರಂನ ಗಣ್ಯರು, ಬಹರೈನ್ನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಭಾಗವಹಿಸಲಿದ್ದಾರೆ ಎಂದು ಇಂಡಿಯನ್ ಸೋಶಿಯಲ್ ಫೋರಂ ಕರ್ಣಾಟಕ ಘಟಕ ಅಧ್ಯಕ್ಷ ಫರಾಝ್ ಕಾವಳಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News