ಕುವೈಟ್: ಸೆ.23ರಂದು ಇಂಡಿಯಾ ಫ್ರಟರ್ನಿಟಿ ಫೋರಂನ ವಾರ್ಷಿಕ ಕ್ರೀಡಾಕೂಟ

Update: 2016-09-22 11:25 GMT

ಕುವೈಟ್, ಸೆ.23: ಕುವೈಟ್ ಇಂಡಿಯಾ ಫ್ರಟರ್ನಿಟಿ ಫೋರಂನ ವಾರ್ಷಿಕ ಕ್ರೀಡಾಕೂಟವು ಸೆ.23ರಂದು ಅಪರಾಹ್ನ 2.00 ಗಂಟೆಗೆ ಫಹಾಹೀಲ್ ನ ಶಬಾಬ್ ರಿಯಾದ್ ಮೈದಾನದಲ್ಲಿ  ನಡೆಯಲಿದೆ.

ಕ್ರೀಡಾಕೂಟದ ಭಾಗವಾಗಿ ಪುರುಷರಿಗೆ,  ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ ಎಂದು ಕ್ರೀಡಾಕೂಟದ ಸಂಯೋಜಕ ಶಿಹಾಬುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News