ಈ ಬಾಲಕನ ಪೋಷಕರ ಪತ್ತೆಗೆ ನೆರವಾಗಿ

Update: 2016-09-24 12:42 GMT

ಶಾರ್ಜಾ ಪೊಲೀಸರು ಅಲ್ ನೆಖೈಲಾತ್ ಪ್ರದೇಶದಲ್ಲಿ ಬಾಲಕನೊಬ್ಬ ತಿರುಗಾಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಬಾಲಕ ಮಾತನಾಡುತ್ತಿಲ್ಲ. ಬಾಲಕನನ್ನು ಗುರುತಿಸಿ ಆತನ ಕುಟುಂಬಕ್ಕೆ ಹಸ್ತಾಂತರಿಸಲು ಸಹಾಯ ಮಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News