×
Ad

ತಮ್ಮ ಅನುಕರಣೆ ಮಾಡಿದ ಪುಟಾಣಿಯ ಪ್ರತಿಭೆಗೆ ಬೆರಗಾದ ಶೇಖ್ ಮುಹಮ್ಮದ್

Update: 2016-10-27 20:43 IST

ದುಬೈ, ಅ.27:  ತಮ್ಮ ಮಾತಿನ ಶೈಲಿಯನ್ನು ಅನುಕರಿಸಿದ ಪುಟಾಣಿಯೊಬ್ಬಳ ಪ್ರತಿಭೆಗೆ ಮಾರು ಹೋಗಿರುವ  ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಅವರು ಈಗ ಆಕೆಯನ್ನು ಭೇಟಿಯಾಗುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ. 

ಟ್ವಿಟ್ಟರ್ ನಲ್ಲಿ ಇದನ್ನು ನೋಡಿ ರಿಟ್ವೀಟ್ ಮಾಡಿರುವ ಆಡಳಿತಗಾರ ಆಕೆಯನ್ನು ಕಂಡು ಹಿಡಿದು ಭೇಟಿಯಾಗಲು ಸಹಕರಿಸುವಂತೆ ಟ್ವಿಟ್ಟರ್ ಬಳಕೆದಾರರಲ್ಲಿ ಕೇಳಿದ್ದಾರೆ. 

ವೀಡಿಯೊ ನೋಡಿ 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News