ಶಾರ್ಜಾ: ಡಿಕೆಎಸ್‌ಸಿಯಿಂದ ಜ.1ರಂದು ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಖಾತ್
ಅಧ್ಯಕ್ಷ ಅಬ್ದುಲ್ಲತೀಫ್ ಮುಲ್ಕಿ, ಸಂಚಾಲಕ ಎಸ್.ಯೂಸುಫ್ ಅರ್ಲಪದವು, ಕೋಶಾಧಿಕಾರಿ ಬದ್ರುದ್ದೀನ್ ಅರಂತೋಡು
ದುಬೈ, ಡಿ.14: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಯು.ಎ.ಇ. ರಾಷ್ಟೀಯ ಸಮಿತಿ ವತಿಯಿಂದ ಜ.1ರಂದು ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಖಾತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಶಾರ್ಜಾ ಮಲಿಹ ರಸ್ತೆಯಲ್ಲಿರುವ ಬಿನ್ ಆಯಿಷ್ ವೆಡ್ಡಿಂಗ್ ಹಾಲ್ ನಲ್ಲಿ ಕರ್ನಾಟಕ ಕರಾವಳಿ ಪ್ರದೇಶದ ಕುಟುಂಬ ಸದಸ್ಯರನ್ನು ಒಂದೆಡೆ ಸೇರಿಸಿ ಧಾರ್ಮಿಕ ಚೌಕಟ್ಟಿನೊಳಗೆ ಧಾರ್ಮಿಕ-ಸಾಂಸ್ಕೃತಿಕ ಆಟೋಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದರ ಯಶಸ್ವಿಗಾಗಿ ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟೀಯ ಸಮಿತಿ ಅಧೀನದಲ್ಲಿ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಸಲಹೆಗಾರರು: ಹಾಜಿ ಮೊಯ್ದಿನ್ ಕುಟ್ಟಿ ಕಕ್ಕಿಂಜೆ, ಹುಸೈನ್ ಹಾಜಿ ಕಿನ್ಯ, ಇಬ್ರಾಹೀಂ ಸಖಾಫಿ ಕೆದಂಬಾಡಿ, ಮುಹಮ್ಮದ್ ಇಕ್ಬಾಲ್ ಹೆಜಮಾಡಿ, ಹಾಜಿ ಎಂ.ಇ.ಮೂಳೂರು, ಹಾಜಿ ಹಸನಬ್ಬ ಕೊಲ್ನಾಡು, ಹಾಜಿ ಅಬ್ದುಲ್ ಖಾದರ್ ಮದಾಂ, ಹಾಜಿ, ಇಬ್ರಾಹೀಂ ಕಿನ್ಯ.
ಅಧ್ಯಕ್ಷ: ಅಬ್ದುಲ್ಲತೀಫ್ ಮುಲ್ಕಿ
ಸಂಚಾಲಕ: ಎಸ್.ಯೂಸುಫ್ ಅರ್ಲಪದವು
ಕೋಶಾಧಿಕಾರಿ : ಬದ್ರುದ್ದೀನ್ ಅರಂತೋಡು
ಟೀಮ್ ಲೀಡರ್
ಪ್ರಿಂಟಿಂಗ್: ಎಸ್.ಯೂಸುಫ್ ಆರ್ಲಪದವು
ಫುಡ್ : ಶಕೂರ್ ಮನಿಲಾ
ಮೀಡಿಯಾ, ಡಾಕ್ಯುಮೆಂಟರಿ ಆ್ಯಂಡ್ ಡೇಟಾ: ಕಮಲ್ ಅಜ್ಜಾವರ
ಸದಸ್ಯರು: ಮುಹಮ್ಮದ್ ರಿಯಾಝ್ ಕಿನ್ಯ, ರಿಝ್ವನ್ ಪ್ರವೇಶ ಪತ್ರ : ಕಮರುದ್ದೀನ್ ಗುರುಪುರ
ಸದಸ್ಯರು : ಶಾಕಿರ್ ಉಳ್ಳಾಲ, ಉಮರ್ ಕೊಪ್ಪ
ಸ್ವಯಂಸೇವಕರು: ಇಬ್ರಾಹೀಂ ಕಳತ್ತೂರು, ಸಮೀರ್ ಕೊಳ್ನಾಡು
ಟ್ರಾನ್ಸ್‌ಪೋರ್ಟ್ : ಸೈಫುದ್ದೀನ್ ಪಟೇಲ್ ಅರಂತೋಡು
ಸದಸ್ಯರು : ಅಬ್ದುರ್ರಹ್ಮಾನ್ ಪಾಇಂಬಚ್ಚಾಲ್
ಶೇಕಬ್ಬ ಕಿನ್ಯ
ಸ್ಟೇಜ್ ಪ್ರೋಗ್ರಾಂ : ಅಬ್ದುರ್ರಹ್ಮಾನ್ ಸಜಿಪ
ಸದಸ್ಯರು : ಇಬ್ರಾಹೀಂ ದುಬಾಲ್ ಅಗ್ನಾಡಿ
ಅನ್ವರ್ ಕೋಡಿಜಾಲ್
ಸುಲೈಮಾನ್ ಮೂಳೂರು
ರಹೀಮ್ ಕೊಡಿ
ಸೌಂಡ್ : ಇಕ್ಬಾಲ್ ಹೆಜಮಾಡಿ
ಸದಸ್ಯರು : ಅಕ್ಬರ್ ಅಲಿ ಸುರತ್ಕಲ್
ಸ್ಟಾಲ್ : ಇಬ್ರಾಹೀಂ ದುಬಾಲ್ ಅಗ್ನಾಡಿ, ಹಾಜಿ ಅಬ್ದುಲ್ಲಾ ಬೀಜಾಡಿ
ಗೇಮ್ಸ್ : ಹಾಜಿ ನವಾಝ್ ಕೋಟೆಕ್ಕಾರ್
ಸದಸ್ಯರು : ರಫೀಕ್ ಮುಲ್ಕಿ
ಎಸ್.ಎಂ. ಉಮರ್ ಸುಳ್ಯ ಅಲೈನ್
ಗಫೂರ್ ಫರಂಗಿಪೇಟೆ
ಹಮೀದ್ ಬಜ್ಪೆ
ಅಬ್ದುರ್ರವೂಫ್ ಕೋಟೆಕ್ಕಾರ್
ಅಬ್ದುಲ್ ಮಜೀದ್ ಕೋಟೆಕ್ಕಾರ್
ಸಮೂನ್ ಇಸ್ಮಾಯೀಲ್ ಉಳ್ಳಾಲ್
ರಫೀಕ್ ಪುತ್ತಾಕ
ಇಸ್ಮಾಯೀಲ್ ಬಾರೂದ್
ಹಮೀದ್ ತೋಟ
ನಿಯಾಝ್ ಉಳ್ಳಾಲ
ಫೀಲ್ಡ್ ವರ್ಕ್: ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್, ಇ.ಕೆ.ಇಬ್ರಾಹೀಂ ಕಿನ್ಯ
ಪ್ರಾಯೋಜಕರು: ಹಾಜಿ ಎಂ.ಇ.ಮೂಳೂರು, ಸದಸ್ಯರು: ಹಾಜಿ ಮೊಯ್ದಿನ್ ಕುಟ್ಟಿ ಕಕ್ಕಿಂಜೆ, ಅಬ್ದುಲ್ಲತೀಫ್ ಮುಲ್ಕಿ, ಝೈನುದ್ದೀನ್ ಬೆಳ್ಳಾರೆ ಬಹುಮಾನಗಳ ಪ್ರಾಯೋಜಕರು : ಅಶ್ರಫ್ ಸತ್ತಿಕಲ್ ಸದಸ್ಯರು : ಹಂಝ ಮೂಳೂರು, ಆತೂರು.
ಏರಿಯಾ ಉಸ್ತುವಾರಿಗಳು:
*ಶಾರ್ಜಾ: ಅಶ್ರಫ್ ಸತ್ತಿಕಲ್, ಬಶೀರ್ ಕಾಪಿಕ್ಕಾಡ್, ಅಬ್ದುಲ್ಲಾ ಪೆರುವಾಯಿ, ಅಬ್ಬಾಸ್ ಪಾಣಾಜೆ, ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್
*ದುಬೈ: ಇಸ್ಮಾಯೀಲ್ ಬಾವ ಮೂಳೂರು, ರಫೀಕ್ ಸಂಪ್ಯ, ಸೈಫುದ್ದೀನ್ ಪಟೇಲ್ ಅರಂತೋಡು, ಹಾಜಿ ನವಾಝ್ ಕೋಟೆಕ್ಕಾರ್, ಅಮಾನುಲ್ಲಾ ಕುಂದಾಪುರ, ಅಬ್ದುಲ್ ರಹಿಮಾನ್ ಸಜಿಪ
*ಅಜ್ಮಾನ್ : ನಝೀರ್ ಕನ್ನಂಗಾರ್, ಸಮೀರ್ ಕೊಳ್ನಾಡು, ಫಾರೂಕ್ ಆನೇಕಲ್.
*ರಾಸ್ ಅಲ್ ಖೈಮಾ : ಅಫ್ಝಲ್ ಮಂಗಳೂರು, ಮುಹಮ್ಮದ್ ಅಲಿ
*ಅಬುಧಾಬಿ : ಇಕ್ಬಾಲ್ ಕುಂದಾಪುರ.
*ಫುಜೈರಃ: ತಯ್ಯೆಬ್ ಹುಸೈನ್
*ಅಲ್ ಐನ್: ರಝಾಕ್ ಹಾಜಿ ಕುತ್ತಾರ್