×
Ad

ಯುಎಇ: ಠೇವಣಿ ಬಡ್ಡಿ ದರ ಏರಿಕೆ

Update: 2016-12-15 21:22 IST

ದುಬೈ, ಡಿ. 15: ಠೇವಣಿ ಪ್ರಮಾಣಪತ್ರಗಳ ಮೇಲಿನ ಬಡ್ಡಿ ದರವನ್ನು 25 ಮೂಲ ಅಂಕಗಳಷ್ಟು ಹೆಚ್ಚಿಸುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಕೇಂದ್ರೀಯ ಬ್ಯಾಂಕ್ ಗುರುವಾರ ಹೇಳಿದೆ.

ಅಮೆರಿಕದ ಫೆಡರಲ್ ರಿಸರ್ವ್ ಬುಧವಾರ ಬಡ್ಡಿ ದರವನ್ನು ಕಾಲು ಅಂಶದಷ್ಟು ಹೆಚ್ಚಿಸಿದ ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕ್‌ನ ಈ ಘೋಷಣೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News