×
Ad

ಸೌದಿ ಅರೇಬಿಯ: ಭಾರತದ ವ್ಯಕ್ತಿ ನಿಧನ

Update: 2017-01-04 14:21 IST

ರಿಯಾದ್, ಜ.4: ಕೇರಳದ ವ್ಯಕ್ತಿಯೊಬ್ಬರು ಸೌದಿ ಅರೇಬಿಯದ ರಿಯಾದ್‌ನಲ್ಲಿ ನಿಧನರಾಗಿದ್ದಾರೆ.

ಮಲಪ್ಪುರಂ ಕೊಂಡೊಟ್ಟಿ, ಮುಸ್ಲಿಯಾರಂಗಡಿ ಮುಹಮ್ಮದಲಿ(49) ನಿಧನರಾದ ವ್ಯಕ್ತಿ. ಕಳೆದ ಇಪ್ಪತೈದು ವರ್ಷಗಳಿಂದ ಅವರು ರಿಯಾದ್ ಓಲ್ಡ್ ಸನಿಯ್ಯದ ಖಾಸಗಿ ಕಂಪೆನಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದರು. ರಿಯಾದ್ ಶುಮೈಸಿ ಆಸ್ಪತ್ರೆಯ ಶವಾಗಾರದಲ್ಲಿ ಅವರ ಪಾರ್ಥಿವ ದೇಹವನ್ನು ಇರಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News