ರಿಯಾದ್‌ನಲ್ಲಿ ವಾಹನ ಅಪಘಾತ ; ಒಂದೇ ಕುಟುಂಬದ 6 ಮಂದಿ ಸಾವು

Update: 2017-01-28 13:48 GMT

ರಿಯಾದ್,ಜ.28: ರಿಯಾದ್‌ನಲ್ಲಿ ಎರಡು ವಾಹನಗಳ ಮುಖಾಮುಖಿ ಢಿಕ್ಕಿಯಿಂದಾಗಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ನಿನ್ನೆ ಜನಾದಿರಿಯ ಎಂಬಲ್ಲಿ ನಡೆದಿದೆ.ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸುದ್ದಿ ತಿಳಿದು ರೆಡ್ ಕ್ರೆಂಟ್‌ನ ಐದು ಯುನಿಟ್ ಸ್ಥಳಕ್ಕಾಗಮಿಸಿತ್ತು ಎಂದು ರೆಡ್‌ಕ್ರಂಟ್ ವಕ್ತಾರ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News