ಮದನೀಸ್ ಯುಎಇ ಸಮಿತಿಯ ರಚನೆ
ಯುಎಇ , ಜ.30 : ಮದನೀಸ್ ಅಸೋಸಿಯೇಷನ್ ಯು ಎ ಇ ಸಮಿತಿಯ ರಚನೆಯು ಸೈಯಿದ್ ತಾಹ್ಹ ಬಾಫಕಿ ತಂಙಳ್ ಕೇರಳ ರವರ ಅಧ್ಯಕ್ಷತೆಯಲ್ಲಿ ಹೂರ್ಲಂಸ್ ತಂಙಲ್ ಮಸೀದಿಯಲ್ಲಿ ನಡೆಯಿತು .
ನೂತನ ಸಮಿತಿಯ ಅಧ್ಯಕ್ಷರಾಗಿ ಇಬ್ರಾಹಿಂ ಮದನಿ ಸಾಮಣಿಗೆ ,ಉಪಾಧ್ಯಕ್ಷರಾಗಿ ಹಾಫಿಳ್ ಒ.ಎಂ. ಮದನಿ ಚಪ್ಪಾರಪಢವ್ , ಅಬೂಬಕ್ಕರ್ ಮದನಿ ಕೆಮ್ಮಾರ , ಪ್ರಧಾನ ಕಾರ್ಯದರ್ಶಿಯಾಗಿ ಆರ್.ಕೆ. ಮದನಿ ಅಮ್ಮೆಂಬಳ, ಕಾರ್ಯದರ್ಶಿಗಳಾಗಿ ಅಝೀಝ್ ಮದನಿ ಪರಪ್ಪು, ಉಮರ್ ಮದನಿ ಕಟ್ಟತ್ತಿಲ , ಕೋಶಾಧಿಕಾರಿಯಾಗಿ ಇಲ್ಯಾಸ್ ಮದನಿ ಕಾಶಿಪಟ್ನ , ಸಂಘಟನಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮದನಿ ನಡಮ್ಮಾಲ್ ಪೂಯಿಲ್, ಸಂಚಾಲಕರಾಗಿ ಖಾಸಿಂ ಮದನಿ ತೆಕ್ಕಾರ್, ಹಣಕಾಸು ವ್ಯವಸ್ಥಾಪಕರಾಗಿ ಹುಸೇನ್ ಮದನಿ ಕಕ್ಕೆಪದವು , ಲೆಕ್ಕಪರಿಶೋಧಕರಾಗಿ ಮಜೀದ್ ಮದನಿ ಮಲಪ್ಪುರಂ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಕ್ಬಾಲ್ ಮದನಿ ಕೊಳಕೆ , ಇಬ್ರಾಹಿಂ ಮದನಿ ಪೆರುಂಬಟ , ಅಹ್ಮದ್ ಬಾವ ಮದನಿ ಅಜಿಲಮೊಗರ್ , ನಿಝಾಮ್ ಮದನಿ ಉರ್ವಾಲ್ ಪದವು , ಸೊಹೈಲ್ ಮದನಿ ಈಶ್ವರಮಂಗಳ , ಶರೀಫ್ ಮದನಿ ಕುಪ್ಪೆಟ್ಟಿ , ಅಬೂಬಕ್ಕರ್ ಮದನಿ ಶಾರ್ಜಾ , ಅಶ್ರಫ್ ಮದನಿ ಶಾರ್ಜಾ, ಹಾರಿಶ್ ಮದನಿ ಕೊಡಗು , ಇಲ್ಯಾಸ್ ಮದನಿ ಬರ್ಶಾ ,ಅಲಿ ಮದನಿ ಕೋಝಿಕ್ಕೋಡು , ಇಬ್ರಾಹಿಂ ಮದನಿ ಪರಪ್ಪ ಶಾರ್ಜಾ , ರಫೀಕ್ ಮದನಿ ಬೆಂಗಿಲ , ಸಲೀಂ ಮದನಿ ಕೊಳಕೆ , ಮುಹಮ್ಮದ್ ರಶೀದ್ ಮದನಿ ಸಂಪ್ಯ , ಮುಹಮ್ಮದ್ ಆಸಿಫ್ ಮದನಿ ತುರ್ಕಳಿಕೆ, ಮಜೀದ್ ಮದನಿ ಚೆಂಗಳ ಶಾಫಿ ಮದನಿ ಅಳಿಕೆ , ಸಲಾಂ ಮದನಿ ಕಾವನೂರ್ ಇವರನ್ನು ಆಯ್ಕೆ ಮಾಡಲಾಯಿತು.